For the best experience, open
https://m.bcsuddi.com
on your mobile browser.
Advertisement

ರೈತರಿಗೆ ಮಾಹಿತಿ ಬೆಳೆ ವಿಮಾ ಕಂತು ಪಾವತಿಸಲು ಅವಧಿ ವಿಸ್ತರಣೆ

07:50 AM Jul 05, 2024 IST | Bcsuddi
ರೈತರಿಗೆ ಮಾಹಿತಿ ಬೆಳೆ ವಿಮಾ ಕಂತು ಪಾವತಿಸಲು ಅವಧಿ ವಿಸ್ತರಣೆ
Advertisement

ದಾವಣಗೆರೆ: ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಮರುವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆವಿಮೆ ಯೋಜನೆಯಲ್ಲಿ (ಆರ್-ಡಬ್ಲ್ಯೂಬಿಸಿಐಸಿ) ರೈತರು ಬೆಳೆ ನೋಂದಣಿ ಅವಧಿಯನ್ನು ಜುಲೈ 15 ವರೆಗೆ ವಿಸ್ತರಿಸಲಾಗಿದೆ.

ಹಚ್ಚಿನ ಮಾಹಿತಿಗಾಗಿ ಹೆಚ್‍ಡಿಎಫ್‍ಸಿ ಎರ್ಗೋ ಇನ್ಸೂರೆನ್ಸ್ ಕಂಪನಿ ಲಿಮಿಟೆಡ್ ವಿಮಾ ಸಂಸ್ಥೆಯ ಟೋಲ್ ಫ್ರೀ ನಂಬರ್:18002660700, ತಾಂತ್ರಿಕ ತೊಂದರೆಗಳಿಗಾಗಿ samrakshane.bengaluru@gmail.com  ಗೆ ಇಮೇಲ್ ಮಾಡಬಹುದೆಂದು ತೋಟಗಾರಿಕೆ ಉಪನಿರ್ದೇಶಕರು ತಿಳಿಸಿದ್ದಾರೆ.

Advertisement

Tags :
Author Image

Advertisement