ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ‌ ಮತ್ತೊಂದು ಟ್ವಿಸ್ಟ್

04:47 PM Jun 12, 2024 IST | Bcsuddi
Advertisement

ಬೆಂಗಳೂರು : ಪದೇ ಪದೇ ಹೊಸ ಫೇಸ್ ಬುಕ್ ಐಡಿ ಕ್ರಿಯೇಟ್ ಮಾಡ್ತಿದ್ದ ರೇಣುಕಾಸ್ವಾಮಿ ಆ ಫೇಸ್ ಬುಕ್ ಖಾತೆಗೆ ಒಬ್ಬರೇ ಫ್ರೆಂಡ್ ರೇಣುಕಾಸ್ವಾಮಿ ಹೊಸ ಫೇಸ್ ಬುಕ್ ಐಡಿ ಲಭ್ಯವಾಗಿದೆ. ಆತ ಕೊನೆಗೆ ಕ್ರಿಯೇಟ್ ಮಾಡಿದ್ದ ಫೇಸ್ ಬುಕ್ ಐಡಿ Renu Renukaswami ಸದ್ಯ ಫೇಸ್ ಬುಕ್ ಐಡಿ ಚೇಂಜ್ ಮಾಡುತ್ತಿದ್ದರ ಬಗ್ಗೆ ಅನುಮಾನ ಹೆಚ್ಚಿದೆ. ಯಾಕೆ ಪದೇ ಪದೇ ಐಡಿ ಚೇಂಜ್ ಮಾಡ್ತಿದ್ದ ರೇಣುಕಾಸ್ವಾಮಿ ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ.

Advertisement

Advertisement
Next Article