ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ರೀಲ್ಸ್ ಮಾಡೋರಿಗೆ ಗುಡ್ ನ್ಯೂಸ್- ಸಿಗಲಿದೆ 5 ಸಾವಿರ ರೂ..!

12:53 PM Mar 26, 2024 IST | Bcsuddi
Advertisement

ಉತ್ತರ ಪ್ರದೇಶದ ಕಾನ್ಪುರ ರೂ ಪಾರ್ಕ್‌ನಲ್ಲಿ 'ಕಾನ್ಬುರ್‌ ದರ್ಶನ್‌' ಎಂಬ ಕಾರ್ಯಕ್ರಮವನ್ನು ಅಧಿಕಾರಿಗಳು ಪ್ರಾರಂಭಿಸಿದ್ದಾರೆ.

Advertisement

ಈ ಕಾರ್ಯಕ್ರಮದ ಅಂಗವಾಗಿ, ಇಲ್ಲಿನ ಪ್ರಾಣಿಗಳ ಮೇಲೆ ವಿಶೇಷ ರೀಲ್ಸ್ ಗಳನ್ನು ಮಾಡುವಂತೆ ಕೇಳಿಕೊಂಡಿದ್ದಾರೆ.

ಅಷ್ಟೇ ಅಲ್ಲದೇ, ಹೆಚ್ಚು ಲೈಕ್‌ ಮಾಡಿದ ರೀಲ್ಸ್ ಗೆ ಬಹುಮಾನವನ್ನು ನೀಡಲಾಗುತ್ತಿದೆ. ಯಾವ ಹೆಚ್ಚು ಲೈಕ್ಗ್‌ ಪಡೆದಿರುತ್ತೋ ಆ ರೀಲ್ಸ್ ಗೆ 5000 ರೂ. ಮತ್ತು ಎರಡನೇ ಸ್ಥಾನ ಪಡೆದ ರೀಲ್ಸ್ ಗೆ 3000 ರೂ. ನೀಡಲಾಗುತ್ತಿದೆ.

Advertisement
Next Article