For the best experience, open
https://m.bcsuddi.com
on your mobile browser.
Advertisement

ರೀಲ್ಸ್‌ ಮಾಡುವ ವೇಳೆ 300 ಅಡಿ ಆಳದ ಜಲಪಾತದಿಂದ ಬಿದ್ದು ಯುವತಿ ಸಾವು

01:50 PM Jul 18, 2024 IST | Bcsuddi
ರೀಲ್ಸ್‌ ಮಾಡುವ ವೇಳೆ 300 ಅಡಿ ಆಳದ ಜಲಪಾತದಿಂದ ಬಿದ್ದು ಯುವತಿ ಸಾವು
Advertisement

ಜನಪ್ರಿಯ ಸೋಶಿಯಲ್‌ ಮೀಡಿಯಾ ಪ್ರಭಾವಿಯೊಬ್ಬರು ಆಕಸ್ಮಿಕವಾಗಿ ಜಲಪಾತಕ್ಕೆ ಬಿದ್ದು ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ರಾಯಗಡದಲ್ಲಿ ನಡೆದಿದೆ.

ಮೃತ ಯುವತಿ ಅನ್ವಿ ಕಾಮಾರ್‌ (26) ಎಂದು ಗುರುತಿಸಲಾಗಿದ್ದು, ಈಕೆ ತನ್ನ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ಎರಡು ಲಕ್ಷಕ್ಕೂ ಅಧಿಕ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ.

ರೀಲ್‌ ಮಾಡುತ್ತಿರುವ ವೇಳೆ ಏಕಾಏಕಿ ಭೂಕುಸಿದಿದ್ದು, ಯುವತಿ 300 ಅಡಿ ಆಳದ ಜಲಪಾತಕ್ಕೆ ಬಿದ್ದಿದ್ದಾಳೆ. ಅನ್ವಿ ಕಾಮ್ಡಾರ್‌ ಜು.16 ರಂದು ತನ್ನ ಏಳು ಸ್ನೇಹಿತರೊಂದಿಗೆ ಜಲಪಾತಕ್ಕೆ ರೀಲ್‌ ಚಿತ್ರೀಕರಣಕ್ಕೆ ತೆರಳಿದ್ದ ವೇಳೆ ಈ ಘಟನೆ ನಡೆದಿದೆ.

Advertisement

Author Image

Advertisement