For the best experience, open
https://m.bcsuddi.com
on your mobile browser.
Advertisement

ರಾಮ ಮಂದಿರ ಲೋಕಾರ್ಪಣೆ - ರಾಜ್ಯದ 160 ಪಿವಿಆರ್‌ ಚಿತ್ರ ಮಂದಿರಗಳಲ್ಲಿ ನೇರ ಪ್ರಸಾರದ ವ್ಯವಸ್ಥೆ

01:25 PM Jan 21, 2024 IST | Bcsuddi
ರಾಮ ಮಂದಿರ ಲೋಕಾರ್ಪಣೆ   ರಾಜ್ಯದ 160 ಪಿವಿಆರ್‌ ಚಿತ್ರ ಮಂದಿರಗಳಲ್ಲಿ ನೇರ ಪ್ರಸಾರದ ವ್ಯವಸ್ಥೆ
Advertisement

ಬೆಂಗಳೂರು: ರಾಮ ಮಂದಿರ ಲೋಕಾರ್ಪಣೆ ಕಾರ್ಯ ಕ್ರಮವನ್ನು ಕರ್ನಾಟಕದಲ್ಲಿರುವ 160 ಪಿವಿಆರ್‌ ಚಿತ್ರ ಮಂದಿರಗಳಲ್ಲಿ ನೇರ ಪ್ರಸಾರದ ಮೂಲಕ ವೀಕ್ಷಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಅವರು, ಜ.22ರಂದು ಸರಕಾರಿ ರಜೆ ಘೋಷಿಸುವಂತೆ ಈಗಾ ಗಲೇ ಮನವಿ ಮಾಡಿದ್ದೇವೆ. ಆ ದಿನ ಜನರು ಉತ್ತರಾಭಿ ಮುಖವಾಗಿ 5 ದೀಪ ಬೆಳಗ ಬೇಕು ಎಂದರು.

ಇನ್ನು ಇಂದಿನಿಂದ ಬಿಜೆಪಿಯು ರಾಜ್ಯಾದ್ಯಂತ “ಸೆಲ್ಫಿ ವಿತ್‌ ನನ್ನ ರಾಮ’ ಕಾರ್ಯಕ್ರಮ ಆಯೋಜಿಸಿದ್ದು, ಅದಕ್ಕಾಗಿ ಸೆಲ್ಫಿ ಪಾಯಿಂಟ್‌ ನಿರ್ಮಾಣ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

Advertisement

Author Image

Advertisement