ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ರಾತ್ರಿ ಮಲಗುವ ಮುನ್ನ ಈ ರೀತಿಯ ಆಹಾರಗಳನ್ನು ಸೇವಿಸದಿರಿ

06:03 PM Apr 01, 2024 IST | Bcsuddi
Advertisement

ರಾತ್ರಿ ಮಲಗುವ ಮುನ್ನ ಪಾಸ್ಟಾ, ಅನ್ನ ಮತ್ತು ಆಲೂಗಡ್ಡೆ ಇರುವ ಆಹಾರವನ್ನು ಸೇವಿಸಬಾರದು.

Advertisement

ಇವುಗಳನ್ನು ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆ ಮತ್ತು ಇನ್ಸುಲಿನ್‌ ಮಟ್ಟವು ಹೆಚ್ಚಾಗುತ್ತದೆ ಮತ್ತು ದೇಹದ ಚಯಾಪಚಯ ಕಡಿಮೆಯಾಗುತ್ತದೆ.

ರಾತ್ರಿಯಲ್ಲಿ ಮಸಾಲೆಯುಕ್ತ ಆಹಾರವನ್ನು ಸೇವಿಸುವುದರಿಂದ ಎದೆಯುರಿ ಉಂಟಾಗುತ್ತದೆ.

ಊಟದ ಸಮಯದಲ್ಲಿ ಎಣ್ಣೆಯುಕ್ತ ಮತ್ತು ಕೊಬ್ಬಿನ ಆಹಾರವನ್ನು ಸೇವಿಸುವುದರಿಂದ ಅವು ಸರಿಯಾಗಿ ಜೀರ್ಣವಾಗುವುದಿಲ್ಲ.

ರಾತ್ರಿ ಚಾಕಲೇಟ್‌ ತಿಂದರೆ ಅದರಲ್ಲಿರುವ ಕೆಫೀನ್‌ ನಿದ್ದೆ ಬರದಂತೆ ತಡೆಯುತ್ತದೆ

Advertisement
Next Article