For the best experience, open
https://m.bcsuddi.com
on your mobile browser.
Advertisement

ರಾಜ್ಯದ ವಿವಿಧಡೆ ಏಪ್ರಿಲ್​ 18ರಿಂದ ಐದು ದಿನಗಳ ಕಾಲ ಮಳೆ.!

08:22 AM Apr 16, 2024 IST | Bcsuddi
ರಾಜ್ಯದ ವಿವಿಧಡೆ ಏಪ್ರಿಲ್​ 18ರಿಂದ ಐದು ದಿನಗಳ ಕಾಲ ಮಳೆ
Advertisement

ಬೆಂಗಳೂರು: ಏಪ್ರಿಲ್​ 18ರಿಂದ ಐದು ದಿನಗಳ ಕಾಲ ರಾಜ್ಯದ ವಿವಿಧೆಡೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Advertisement

ಉತ್ತರ ಒಳನಾಡು, ದಕ್ಷಿಣ ಒಳನಾಡು ಹಾಗೂ ಕರಾವಳಿಯ ಬಹುತೇಕ ಭಾಗಗಳಲ್ಲಿ ಮಳೆಯಾಗಲಿದೆಯಂತೆ

Tags :
Author Image

Advertisement