For the best experience, open
https://m.bcsuddi.com
on your mobile browser.
Advertisement

ರಾಜ್ಯದಲ್ಲಿ 600 ಹೀಟ್‌ ಸ್ಟ್ರೋಕ್‌ ಕೇಸ್‌: ಏರುತ್ತಿದೆ ಶಾಖ

04:18 PM Apr 08, 2024 IST | Bcsuddi
ರಾಜ್ಯದಲ್ಲಿ 600 ಹೀಟ್‌ ಸ್ಟ್ರೋಕ್‌ ಕೇಸ್‌  ಏರುತ್ತಿದೆ ಶಾಖ
Advertisement

ಈ ವರ್ಷದ ಬೇಸಿಗೆಯಲ್ಲಿ ಕಳೆದ ಒಂದು ತಿಂಗಳಿನಲ್ಲೇ ರಾಜ್ಯಾದ್ಯಂತ 600 ಹೀಟ್‌ ಸ್ಟ್ರೋಕ್‌ ಪ್ರಕರಣಗಳು ವರದಿಯಾಗಿವೆ.

ಬೇಸಿಗೆ ಬಿಸಿಲಿನ ಶಾಖ ಇನ್ನಷ್ಟು ಏರುತ್ತಲೇ ಇದ್ದು, ಬೆಂಗಳೂರಿನಲ್ಲಿ ಹೀಟ್‌ ಸ್ಟೋಕ್‌ ವಾರ್ಡ್‌ಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ.

ಕಳೆದ 8 ವರ್ಷಗಳಲ್ಲಿಯೇ ಗರಿಷ್ಠ ತಾಪಮಾನ ಹಾಗೂ ಹೀಟ್‌ ವೇವ್‌ ರಾಜ್ಯದಲ್ಲಿ ಕಂಡುಬಂದಿದೆ.

Advertisement

ರಾಜ್ಯದಲ್ಲಿ ಇದುವರೆಗೂ ಒಟ್ಟು 600 ಹೀಟ್‌ ವೇವ್‌ ಕೇಸ್‌ ದಾಖಲಾಗಿದೆ.

ಸರ್ಕಾರಿ ಆಸ್ಪತ್ರೆಗಳಲ್ಲಿ ಪ್ರತ್ಯೇಕವಾಗಿ ಹೀಟ್‌ ಸ್ಟೋಕ್‌ ವಾರ್ಡ್‌ ನಿರ್ಮಾಣ ಮಾಡಲು ಆರೋಗ್ಯ ಇಲಾಖೆ ಸೂಚನೆ ನೀಡಿದೆ.

Author Image

Advertisement