ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ರಾಜ್ಯದಲ್ಲಿ ಗೋಬಿ ಮಂಚೂರಿ ಬ್ಯಾನ್‌ ಬಗ್ಗೆ ಇಂದು ನಿರ್ಧಾರ..!

10:20 AM Mar 11, 2024 IST | Bcsuddi
Advertisement

ರಾಜ್ಯಾದ್ಯಂತ ಮಾರಾಟ ಮಾಡುತ್ತಿರುವ ಕಾಟನ್‌ ಕ್ಯಾಂಡಿ, ಗೋಬಿ ಮಂಚೂರಿಯನ್‌ ಮಾದರಿಗಳಲ್ಲಿ ಆರೋಗ್ಯಕ್ಕೆ ಮಾರಕವಾದ ಅಂಶ & ಕೃತಕ ಬಣ್ಣ ಸೇರಿ ವ್ಯಸನಕಾರಿ ರಾಸಾಯನಿಕ ಪತ್ತೆಯಾಗಿದ್ದು, ಈ ಅಸುರಕ್ಷಿತ ವಸ್ತು ಬಳಕೆ ಮಾಡದಂತೆ ಆರೋಗ್ಯ ಇಲಾಖೆ ನಿರ್ಬಂಧ ಹೇರಲು ಮುಂದಾಗಿದೆ.

Advertisement

ಗೋಬಿ ಮಂಚೂರಿ ಹಾನಿಕಾರಿ ಬಗ್ಗೆ ತನಿಖೆ- ಪರೀಕ್ಷೆಗೆ ಸೂಚಿಸಲಾಗಿದ್ದು, ಆ ಕುರಿತ ರಾಜ್ಯ ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ವಿಭಾಗದ ವರದಿ ಈಗ ಬಂದಿದೆ.

ಈ ಬಗ್ಗೆ ಪರಿಶೀಲಿಸಿ ಇಂದು ಸೂಕ್ತ ಕ್ರಮ ಪ್ರಕಟಿಸಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಸುಳ್ಯದಲ್ಲಿ ಹೇಳಿದ್ದಾರೆ.

Advertisement
Next Article