For the best experience, open
https://m.bcsuddi.com
on your mobile browser.
Advertisement

ಯುಗಾದಿ: ಇಲ್ಲಿದೆ ಸಂಪೂರ್ಣ ಮಾಹಿತಿ ಇಲ್ಲಿದೆ

12:15 PM Apr 05, 2024 IST | Bcsuddi
ಯುಗಾದಿ  ಇಲ್ಲಿದೆ ಸಂಪೂರ್ಣ ಮಾಹಿತಿ ಇಲ್ಲಿದೆ
Advertisement

ಚೈತ್ರ ಮಾಸದ ಮೊದಲ ದಿನವನ್ನು ಯುಗಾದಿ ಆಚರಿಸಲಾಗುತ್ತದೆ. ಈ ವರ್ಷ ಏ.9 ರಂದು ಹಬ್ಬ ಆಚರಿಸಲಾಗುವುದು.

ಇದು ಹಿಂದುಗಳಿಗೆ ಹೊಸ ವರ್ಷವೂ ಹೌದು. ಈ ಹಬ್ಬದ ದಿನ ಸೂರ್ಯೋದಯಕ್ಕೂ ಮುನ್ನ ಎಣ್ಣೆ ಸ್ನಾನ ಮಾಡಿ, ಜೀವನದಲ್ಲಿ ಕಹಿ-ಸಿಹಿ ಎರಡನ್ನೂ ಸಮಾನವಾಗಿ ಸ್ವೀಕರಿಸಬೇಕು ಎಂಬರ್ಥದಲ್ಲಿ ಬೇವು-ಬೆಲ್ಲು ಸವಿಯುತ್ತಾರೆ.

ಯುಗಾದಿ ತಿಥಿ ಮತ್ತು ಮುಹೂರ್ತ:
* ಚೈತ್ರ ಮಾಸ ಶುಕ್ಲ ಪಕ್ಷದ ಪ್ರತಿಪದ ತಿಥಿ ಆರಂಭ:
ಏಪ್ರಿಲ್‌ 08 ಮಧ್ಯಾಹ್ನ 3:20.
* ಚೈತ್ರ ಮಾಸ ಶುಕ್ಲ ಪಕ್ಷದ ಪ್ರತಿಪದ ತಿಥಿ ಅಂತ್ಯ:
ಏಪ್ರೀಲ್‌ 09 ಮಧ್ಯಾಹ್ನ 12:00.

Advertisement

Author Image

Advertisement