ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಮೆಂತ್ಯ ಚಹಾದಿಂದ ಎಷ್ಟಲ್ಲಾ  ದೇಹಕ್ಕೆ ಪ್ರಯೋಜನ ಇದೆ.!

07:55 AM Jan 24, 2024 IST | Bcsuddi
Advertisement

 

Advertisement

ಬಹುತೇಕರು ಗ್ರೀನ್ ಟೀ ಹಾಗೂ  ಮಸಾಲಾ ಟೀಗಳನ್ನು  ಕುಡಿದಿರುತ್ತೀರ ಅಲ್ಲವೆ. ಆದರೆ ಇದೀಗ ಮೆಂತ್ಯ ಚಹಾ ಕೂಡ ಜನಪ್ರಿಯವಾಗುತ್ತಿದೆ.

ಮೆಂತ್ಯ ಚಹಾ ದೇಹದ ಉಷ್ಣತೆಯನ್ನು ಕಡಿಮೆ ಮಾಡುವುದರ ಜೊತೆಗೆ ಹಲವು ಪ್ರಯೋಜನಗಳನ್ನು ಹೊಂದಿದೆ. ಮೆಂತ್ಯವನ್ನು ಚೆನ್ನಾಗಿ ಕುದಿಸಿ ಹಾಗೂ ಅದನ್ನು ಫಿಲ್ಟರ್ ಮಾಡಿಕೊಂಡು ಜೇನುತುಪ್ಪದೊಂದಿಗೆ ಬೆರೆಸಿ ಬಿಸಿಯಾಗಿ ಸೇವಿಸಿದರೆ ಸಕ್ಕರೆಯ ಮಟ್ಟವನ್ನು ನಿಯಂತ್ರಣದಲ್ಲಿ ಇಡಬಹುದು.

ಇದು ದೇಹದಲ್ಲಿನ ಕೊಬ್ಬನ್ನು ಕರಗಿಸಲು ಸಹಕರಿಸುತ್ತದೆ. ದೇಹದ ಉಷ್ಣತೆಯಿಂದ ಬಳಲುತ್ತಿರುವವರಿಗೆ ಈ ಚಹಾ ಅಮೃತವಾಗಿದೆ ಎಂದರೆ ತಪ್ಪಿಲ್ಲ.

Tags :
ಮೆಂತ್ಯ ಚಹಾದಿಂದ ಎಷ್ಟಲ್ಲಾ  ದೇಹಕ್ಕೆ ಪ್ರಯೋಜನ ಇದೆ.!
Advertisement
Next Article