For the best experience, open
https://m.bcsuddi.com
on your mobile browser.
Advertisement

ಮುಂಬೈ-ಹೌರಾ ಮೇಲ್ ರೈಲಿನ 10 ಬೋಗಿಗಳು ಹಳಿ ತಪ್ಪಿ 6 ಮಂದಿಗೆ ಗಾಯ.!

08:14 AM Jul 30, 2024 IST | BC Suddi
ಮುಂಬೈ ಹೌರಾ ಮೇಲ್ ರೈಲಿನ 10 ಬೋಗಿಗಳು ಹಳಿ ತಪ್ಪಿ 6 ಮಂದಿಗೆ ಗಾಯ
Advertisement

ಮುಂಬೈ: ಮುಂಬೈ-ಹೌರಾ ಮೇಲ್ ರೈಲಿನ 10 ಬೋಗಿಗಳು ಜಾರ್ಖಂಡ್ನ ಬಡಾಬಂಬೂ ಬಳಿ ಹಳಿ ತಪ್ಪಿದ ಪರಿಣಾಮ ಕನಿಷ್ಠ ಆರು ಮಂದಿ ಗಾಯಗೊಂಡಿದ್ದಾರೆ.

Advertisement

ಗಾಯಾಳುಗಳಿಗೆ ಬರಬಂಬೂನಲ್ಲಿಯೇ ಪ್ರಥಮ ವೈದ್ಯಕೀಯ ಚಿಕಿತ್ಸೆ ನೀಡಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಚಕ್ರಧರಪುರಕ್ಕೆ ಕರೆದೊಯ್ಯಲಾಗುತ್ತಿದೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ  ಎಂದು ಆಗ್ನೇಯ ರೈಲ್ವೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Author Image

Advertisement