For the best experience, open
https://m.bcsuddi.com
on your mobile browser.
Advertisement

ಮುಂಬೈನ ಥಾಣೆಯಲ್ಲಿ ಬಾಯ್ಲರ್‌ ಸ್ಪೋಟ..!

06:15 PM May 23, 2024 IST | Bcsuddi
ಮುಂಬೈನ ಥಾಣೆಯಲ್ಲಿ ಬಾಯ್ಲರ್‌ ಸ್ಪೋಟ
Advertisement

ಮುಂಬೈನ ಥಾಣೆಯಲ್ಲಿ ಭಾರೀ ಸ್ಫೋಟ ಸಂಭವಿಸಿದೆ. ಅಂಬರ್‌ ಕೆಮಿಕಲ್‌ ಕಂಪನಿಯಲ್ಲಿ ಬಾಯ್ಲರ್‌  ಸ್ಪೋಟಗೊಂಡು ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದು, 45 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಈ ಭಾರಿ ಸ್ಫೋಟದಿಂದಾಗಿ ಆ ಪ್ರದೇಶದಿಂದ 3 ಕಿ.ಮೀ ದೂರದವರೆಗೆ ಭಾರೀ ಪ್ರಮಾಣದ ಹೊಗೆ ಆವರಿಸಿದೆ.
ಮಾಹಿತಿ ಪಡೆದ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಿಯಂತ್ರಿಸಿದ್ದಾರೆ. ಈ ಘಟನೆಯ ವಿಡಿಯೋ ವೈರಲ್‌ ಆಗುತ್ತಿದೆ.

Advertisement
Author Image

Advertisement