ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಮುಂದಿನ ವರ್ಷ ಸರ್ಕಾರ ಪತನ: ಭವಿಷ್ಯ ನುಡಿದ ಎಚ್‌ಡಿ ಕುಮಾರಸ್ವಾಮಿ.!

08:03 AM Sep 08, 2024 IST | BC Suddi
Advertisement

 

Advertisement

ಶಿವಮೊಗ್ಗ: ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ರಾಜ್ಯದಲ್ಲಿ ಯಾವ ಸಮಯದಲ್ಲಾದರೂ ಮತ್ತೆ ಎಲೆಕ್ಷನ್ ಬರಬಹುದು. ಎಲ್ಲದಕ್ಕೂ ರೆಡಿಯಾಗಿರಿ ಎಂದು ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

ಮುಂದಿನ ಎಲೆಕ್ಷನ್ 2028ರಲ್ಲೇ ಬರಬಹುದು, 2026ರಲ್ಲಿ ಅಥವಾ ಮುಂದಿನ ವರ್ಷವಾದ 2025ರಲ್ಲೇ ಬರಬಹುದು. ಯಾವುದಕ್ಕೂ ಚುನಾವಣೆಗೆ ನೀವೆಲ್ಲ ಈಗಿನಿಂದಲೇ ಸಿದ್ಧರಾಗಿರಿ ಎಂದು ಹೇಳಿದ್ದಾರೆ.

Tags :
ಮುಂದಿನ ವರ್ಷ ಸರ್ಕಾರ ಪತನ: ಭವಿಷ್ಯ ನುಡಿದ ಎಚ್‌ಡಿ ಕುಮಾರಸ್ವಾಮಿ.!
Advertisement
Next Article