For the best experience, open
https://m.bcsuddi.com
on your mobile browser.
Advertisement

ಮಾ.9 ರಂದು ಸಂಜೆ ರಾಮೇಶ್ವರಂ ಕೆಫೆ ಪುನಾರಂಭ

02:16 PM Mar 06, 2024 IST | Bcsuddi
ಮಾ 9 ರಂದು ಸಂಜೆ ರಾಮೇಶ್ವರಂ ಕೆಫೆ ಪುನಾರಂಭ
Advertisement

ಮಾರ್ಚ್‌ 1 ರಂದು ಬಾಂಬ್‌ ಸ್ಪೋಟ ನಡೆದ ಬಳಿಕ ಮುಚ್ಚಿದ್ದ ರಾಮೇಶ್ವರಂ ಕೆಫೆ ಮತ್ತೆ ಮಾರ್ಚ್‌ 9ರಂದು ಪುನರಾರಂಭ ಆಗಲಿದೆ.

ಇದೀಗ ರಾಮೇಶ್ವರಂ ಕೆಫೆನಲ್ಲಿ ರೀನೋವೇಶನ್‌ ಕಾರ್ಯ ಶುರುವಾಗಿದ್ದು, ಶನಿವಾರ ಬೆಳಗ್ಗೆ 6:30 ಕ್ಕೆ ರಿಓಪನ್‌ ಮಾಡಲಾಗುವುದು ಎಂದು  ಪ್ಲೆಕ್ಸ್  ಹಾಕಲಾಗಿದೆ.

ಬಾಂಬ್‌ ಸ್ಪೋಟ ಪ್ರಕರಣವನ್ನು ಈಗಾಗಲೇ ಎನ್‌ಐಎ ಅಧಿಕಾರಿಗಳು ಪರಿಶೀಲನೆನಡೆಸಿದ್ದಾರೆ. ಸದ್ಯ ಕೆಫೆಯನ್ನು ಮಾಲೀಕರಿಗೆ ಹಸ್ತಾಂತರ ಮಾಡಿದ್ದು, ಈಗ ಕೆಫೆ ದುರಸ್ತಿ ಮಾಡಲು ಪೊಲೀಸರು ಅನುಮತಿ ನೀಡಿದ್ದಾರೆ

Advertisement

Author Image

Advertisement