For the best experience, open
https://m.bcsuddi.com
on your mobile browser.
Advertisement

‘ಮಾವಿನಕಾಯಿ’ ಶರಬತ್ ಮಾಡುವ ವಿಧಾನ

09:08 AM Jun 24, 2024 IST | Bcsuddi
‘ಮಾವಿನಕಾಯಿ’ ಶರಬತ್ ಮಾಡುವ ವಿಧಾನ
Advertisement

ಮಾವಿನಕಾಯಿಯ ಶರ್ಬತ್ ಮಾಡುವುದು ಹೇಗೆ ಅಂತ ತಿಳಿಯೋಣ.

ಬೇಕಾಗುವ ಸಾಮಾಗ್ರಿಗಳು ತುರಿದ ಮಾವಿನಕಾಯಿ 1/2 ಕಪ್ ಪುದೀನಾ ಸ್ವಲ್ಪ ಸಕ್ಕರೆ 1/2 ಕಪ್ ನಿಂಬೆ ರಸ ಸ್ವಲ್ಪ ಐಸ್ ಕ್ಯೂಬ್ಸ್ 3-4 ನೀರು. ಮಾಡುವ ವಿಧಾನ ಮೊದಲು ಮಿಕ್ಸಿ ಜಾರಿಗೆ ತುರಿದ ಮಾವಿನಕಾಯಿ, ಪುದೀನಾ, ಸಕ್ಕರೆ, ನಿಂಬೆರಸ, ಐಸ್ ಕ್ಯೂಬ್ ಬೇಕಾದಷ್ಟು ನೀರು ಹಾಕಿ ರುಬ್ಬಿಕೊಳ್ಳಬೇಕು. ಶರಬತ್ ಸ್ವಲ್ಪ ಗಟ್ಟಿ ಎನಿಸಿದರೆ ಇನ್ನಷ್ಟು ನೀರು ಬೆರೆಸಿ ಮತ್ತೆ ರುಬ್ಬಿಕೊಳ್ಳಬೇಕು. ನುಣ್ಣಗೆ ರುಬ್ಬಿದ ನಂತರ ಶರಬತ್ತನ್ನು ಸೋಸಿಕೊಳ್ಳಬೇಕು. ಬಳಿಕ ಜ್ಯೂಸ್ ಗ್ಲಾಸ್ ಗೆ ಟೇಸ್ಟಿ ಟೇಸ್ಟಿ ಮಾವಿನಕಾಯಿ ಶರಬತ್ ಹಾಕಿ ರುಚಿ ನೋಡಲು ಕೊಡಿ.

Advertisement
Author Image

Advertisement