ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಮಾಲಿನ್ಯ ನಿಯಂತ್ರಣ ಮಂಡಳಿ:152 ಹುದ್ದೆಗೆ ನೇರ ನೇಮಕ

11:45 AM Mar 14, 2024 IST | Bcsuddi
Advertisement

ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ 152 ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲಾಗುವುದು ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.

Advertisement

ಮಾಲಿನ್ಯ ಮಂಡಳಿಗೆ 253ಹುದ್ದೆ ಮಂಜೂರಾಗಿದ್ದು ತಾಂತ್ರಿಕ, ಪ್ರಯೋಗ ಶಾಲೆ & ಆಡಳಿತ ವಿಭಾಗಗಳಲ್ಲಿ152 ಹುದ್ದೆ ಖಾಲಿಯಿವೆ. ರಾಜ್ಯದಲ್ಲಿ 146 ವೃಂದ  & ಸ್ಥಳೀಯ ವೃಂದದ 6 ಹುದ್ದೆ ಸೇರಿ 152 ಹುದ್ದೆಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ನೇರ ನೇಮಕಾತಿ ಮಾಡಲು ಸರ್ಕಾರ ಅನುಮತಿ ನೀಡಿದೆ. 2010ರಲ್ಲಿ 153 ಖಾಲಿ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದ್ದರೂ ಹಲವು ಹುದ್ದೆ ಭರ್ತಿಯಾಗಿರಲಿಲ್ಲ.

Advertisement
Next Article