For the best experience, open
https://m.bcsuddi.com
on your mobile browser.
Advertisement

ಮಾಢಳ್ಳಿ ಈರವ್ವ ತಿಪ್ಪಣ್ಣಗೆ ಪಿಹೆಚ್‍ಡಿ ಪದವಿ

08:12 AM Jan 20, 2024 IST | Bcsuddi
ಮಾಢಳ್ಳಿ ಈರವ್ವ ತಿಪ್ಪಣ್ಣಗೆ ಪಿಹೆಚ್‍ಡಿ ಪದವಿ
Advertisement

ಚಿತ್ರದುರ್ಗ: ಜಿಲ್ಲಾ ಮದಕರಿ ನಾಯಕ ವಿದ್ಯಾಸಂಸ್ಥೆಯ ಯಶೋಧರಮ್ಮ ಬೋರಪ್ಪ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ರಾಜ್ಯಶಾಸ್ತ್ರ ಸಹಾಯಕ ಪ್ರಾಧ್ಯಾಪಕಿ ಮಾಢಳ್ಳಿ ಈರವ್ವ ತಿಪ್ಪಣ್ಣ ಅವರು ಮಂಡಿಸಿದ ಮಹಾಪ್ರಬಂಧಕ್ಕೆ ಕುವೆಂಪು ವಿಶ್ವವಿದ್ಯಾಲಯ ಪಿಹೆಚ್‍ಡಿ ಪದವಿ ನೀಡಿದೆ.

ಮಾಢಳ್ಳಿ ಈರವ್ವ ತಿಪ್ಪಣ್ಣ ಅವರು ತುಮಕೂರು ವಿಶ್ವವಿದ್ಯಾಲಯದ ಕುಲಸಚಿವ ಡಾ.ಕೆ.ಪ್ರಸನ್ನಕುಮಾರ್ ಮಾರ್ಗದರ್ಶನದಲ್ಲಿ “ಮಾನವ ಹಕ್ಕುಗಳು ಮತ್ತು ಮಹಿಳಾ ಸಬಲೀಕರಣ: ಧಾರವಾಡ ಜಿಲ್ಲೆ ಒಂದು ಅಧ್ಯಯನ” ಎಂಬ ವಿಷಯದ ಕುರಿತು ಮಹಾಪ್ರಬಂಧ ಮಂಡಿಸಿದ್ದರು.

Advertisement

Tags :
Author Image

Advertisement