For the best experience, open
https://m.bcsuddi.com
on your mobile browser.
Advertisement

ಮಳೆ ಅವಾಂತರಕ್ಕೆ ಗುಜರಾತ್ ತತ್ತರ.! 29 ಬಲಿ

09:30 AM Aug 29, 2024 IST | BC Suddi
ಮಳೆ ಅವಾಂತರಕ್ಕೆ ಗುಜರಾತ್ ತತ್ತರ   29 ಬಲಿ
Advertisement

ಗುಜರಾತ್: ಭಾರಿ ಮಳೆಯಿಂದ ಗುಜರಾತ್ ತತ್ತರಿಸಿದೆ. ಆ. 30ರವರೆಗೂ ರಾಜ್ಯದಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ ಎಂದು ಐಎಂಡಿ ಹೇಳಿದೆ.

ಮಳೆ ಸಂಬಂಧಿ ದುರಂತಗಳಲ್ಲಿ ಈಗಾಗಲೇ 29 ಮಂದಿ ಮೃತಪಟ್ಟಿದ್ದು, 18,000 ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಕಳುಹಿಸಲಾಗಿದೆ. ಈಗಾಗಲೇ ರಾಜ್ಯದಲ್ಲಿ ವಾಡಿಕೆ ಮಳೆಯ ಶೇ. 105ರಷ್ಟು ಮಳೆ ಬಿದ್ದಿದೆ ಎಂದು ರಾಜ್ಯ ತುರ್ತು ಕಾರ್ಯಾಚರಣೆ ತಂಡ ವಿವರಿಸಿದೆ.

Advertisement

ಅಜ್ವಾ ಹಾಗೂ  ಪ್ರತಾಪಪುರ ಜಲಾಶಯಗಳಿಂದ ವಿಶ್ವಾಮಿತ್ರಿ ನದಿಗೆ ನೀರು ಬಿಡುಗಡೆ ಮಾಡಲಾಗಿದ್ದು, ಪ್ರವಾಹ ಉಂಟಾಗಿದೆ.

ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.

Tags :
Author Image

Advertisement