For the best experience, open
https://m.bcsuddi.com
on your mobile browser.
Advertisement

ಮಳೆ ಅಂದ್ರೆ ಏನು ಇಲ್ಲಿದೆ ಸಂಕ್ಷಿಪ್ತ ಮಾಹಿತಿ.! 

04:24 PM May 24, 2024 IST | Bcsuddi
ಮಳೆ ಅಂದ್ರೆ ಏನು ಇಲ್ಲಿದೆ ಸಂಕ್ಷಿಪ್ತ ಮಾಹಿತಿ   
Advertisement

ಮಳೆಯ ಮಹತ್ವ ಈ ಬಾರಿ ಎಲ್ಲರ ಅನುಭವಕ್ಕೆ ಬಂದಿದೆ. ಆದ್ರೆ ಮಳೆ ಹೇಗೆ ಬರುತ್ತೇ ಎಂಬ ಮಾಹಿತಿ ಬಹಳಷ್ಟು ಜನರಿಗೆ ಗೊತ್ತಿರುವುದಿಲ್ಲ.

ಮಳೆ ಅಂದ್ರೆ ಏನು, ಅದು ಸುರಿಯಲು ವಾತಾವರಣ ಹೇಗೆ ಇರಬೇಕು, ಹೀಗೆ ಅನೇಕ ವಿಚಾರಗಳನ್ನು ಬಿಸಿ ಸುದ್ದಿ ವೀಕ್ಷಕರಿಗಾಗಿ ವೈಚಾರಿಕ ಚಿಂತಕ ಎಚ್.ಎಸ್.ಟಿ.ಸ್ವಾಮಿ ಅವರು ಹಂಚಿಕೊಂಡಿದ್ದಾರೆ.

Advertisement

ಅವರ ಕೆಲ ಮಾತುಗಳು ರೋಮಾಂಚನಗೊಳಿಸುತ್ತವೆ.  ಹೆಚ್ಚಿನ ಮಾಹಿತಿಗಾಗಿ “ಬಿಸಿ ಸುದ್ದಿ” bcsuddi.com  ಯ್ಯೂಟೂಬ್ ಚಾನಲ್ ನೋಡಿ.

-ಚಳ್ಳಕೆರೆ ಬಸವರಾಜ್*

ಸಂಪಾದಕ

Tags :
Author Image

Advertisement