ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

 ಮನೆಯಲ್ಲಿ ಶೌಚಗೃಹದಲ್ಲಿ 30ಕ್ಕೂ ಹೆಚ್ಚು ಹಾವುಗಳು ಪತ್ತೆ..!

11:14 AM May 28, 2024 IST | Bcsuddi
Advertisement

ದಿಶ್ಪುರ್: ಅಸ್ಸಾಮ್‌ನ ನಾಗಾಂವ್ ಜಿಲ್ಲೆಯ ಕ್ಯಾಲಿಯಾಬೋರ್ ಪಟ್ಟಣದ ಮನೆಯೊಂದರಲ್ಲಿ 30ಕ್ಕೂ ಹೆಚ್ಚು ಹಾವಿನ ಮರಿಗಳು ಪತ್ತೆಯಾಗಿವೆ.

Advertisement

ಹೊಸದಾಗಿ ನಿರ್ಮಿಸಿದ ಶೌಚಗೃಹದ ಬಳಿ ಈ ಹಾವಿನ ಮರಿಗಳು ಪತ್ತೆಯಾಗಿವೆ. ಮರಿ ಹಾವುಗಳನ್ನು ನೋಡಿದ ಮನೆಯ ಸದಸ್ಯರು ಬೆಚ್ಚಿಬಿದ್ದಿದ್ದಾರೆ.

ಕೂಡಲೇ ಉರಗ ರಕ್ಷಕ ಸಂಜೀಬ್ ದೇಕಾ ಅವರಿಗೆ ಮಾಹಿತಿ ನೀಡಲಾಗಿದೆ. ಸ್ಥಳಕ್ಕೆ ಬಂದ ಸಂಜೀಬ್ ದೇಕಾ ಹಾವಿನ ಮರಿಗಳನ್ನು ರಕ್ಷಿಸಿದ್ದಾರೆ.

Advertisement
Next Article