ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಮಧುಮೇಹಿಗಳಿಗೆ ಶುಂಠಿ ಎಷ್ಟು ಪ್ರಯೋಜನಕಾರಿ ಗೊತ್ತಾ..?

08:52 AM Feb 21, 2024 IST | Bcsuddi
Advertisement

ಮಧುಮೇಹಿಗಳು ಸೇವಿಸಬೇಕಾದ ಆಹಾರಗಳಲ್ಲಿ ಶುಂಠಿಯೂ ಒಂದು. ನಾವು ಅನೇಕ ಖಾದ್ಯಗಳಲ್ಲಿ ಶುಂಠಿಯನ್ನು ಬಳಸುತ್ತೇವೆ. ಮಧುಮೇಹಿಗಳು ಶುಂಠಿ ಟೀ ಮತ್ತು ಜ್ಯೂಸ್‌ ಕುಡಿಯುವುದು ಉತ್ತಮ.

Advertisement

ಕೆಲವು ಅಧ್ಯಯನಗಳು ಶುಂಠಿಯು ನಮ್ಮ ದೇಹದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಸೂಚಿಸುತ್ತದೆ. ಶುಂಠಿಯಲ್ಲಿರುವ 'ಜಿಂಜರಾಲ್‌' ಎಂಬ ಸಂಯುಕ್ತ ಇದಕ್ಕೆ ಸಹಾಯ ಮಾಡುತ್ತದೆ.

Advertisement
Next Article