ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಮದುವೆ ಫೋಟೋ ಹಂಚಿಕೊಂಡ ಸನ್ನಿ ಲಿಯೋನ್‌

06:29 PM Apr 12, 2024 IST | Bcsuddi
Advertisement

ನಟಿ ಸನ್ನಿ ಲಿಯೋನ್‌ ತಮ್ಮ ಮದುವೆಯ ಫೋಟೋವನ್ನು ಹಂಚಿಕೊಂಡಿದ್ದಾರೆ. ಡೇನಿಯಲ್‌ ವೆಬರ್‌ ಅವರನ್ನು ಮದುವೆಯಾಗಿ 13 ವರ್ಷಗಳ ನಂತರ, ಅವರು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಮದುವೆ ದಿನದ ಫೋಟೋವನ್ನು ಹಂಚಿಕೊಂಡಿದ್ದಾರೆ.

Advertisement

"ಒಳ್ಳೆಯ ಸಮಯಗಳಲ್ಲಿ ಮಾತ್ರವಲ್ಲದೆ ಕೆಟ್ಟ ಸಮಯದಲ್ಲೂ ಒಟ್ಟಿಗೆ ಇರುವುದಾಗಿ ಪ್ರಾಮಿಸ್‌ ಮಾಡಿದ್ದೇವೆ”

ಎಂದು ಸನ್ನಿ ಲಿಯೋನ್‌ ತಮ್ಮ ಫೋಟೋಗೆ ಶೀರ್ಷಿಕೆ ನೀಡಿದ್ದಾರೆ. ಈ ಫೋಟೋ ಇದೀಗ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.

Advertisement
Next Article