For the best experience, open
https://m.bcsuddi.com
on your mobile browser.
Advertisement

ಮತ್ತೆ ಗ್ರಾಹಕರಿಗೆ ಗುಡ್‌ನ್ಯೂಸ್‌ ನೀಡಿದ BSNL

01:15 PM Oct 05, 2024 IST | BC Suddi
ಮತ್ತೆ ಗ್ರಾಹಕರಿಗೆ ಗುಡ್‌ನ್ಯೂಸ್‌ ನೀಡಿದ bsnl
Advertisement

BSNL  ತನ್ನ ಗ್ರಾಹಕರಿಗೆ ಹೆಚ್ಚುವರಿಯಾಗಿ 24ಜಿಬಿ ಡಾಟಾವನ್ನು ಉಚಿತವಾಗಿ ನೀಡುತ್ತಿದೆ.

500 ರೂ.ಗೂ ಹೆಚ್ಚು ಮೊತ್ತದ ವೋಚರ್‌ಗಳಿಂದ ರೀಚಾರ್ಜ್‌ ಮಾಡಿದರೆ 24 ಜಿಬಿ ಡೇಟಾ ಉಚಿತವಾಗಿ ಸಿಗುತ್ತದೆ.

ಈ ಆಫರ್‌ ಸೀಮಿತ ಅವಧಿಗೆ ಇದೆ. ಅಕ್ಟೋಬರ್‌ 24ರವರೆಗೆ ಯಾರು ರೀಚಾರ್ಜ್‌ ಮಾಡಿಸುತ್ತಾರೋ ಅವರು ಮಾತ್ರ ಈ ಆಫರ್‌ ಪ್ರಯೋಜನ ಪಡೆಯಬಹುದು.

Advertisement

ಇನ್ನು 25ನೇ ಬಿಎಸ್‌ಎನ್‌ಎಲ್‌ ಸಂಸ್ಥಾಪನಾ ವರ್ಷದ ನಿಮಿತ್ತ ಸಂಸ್ಥೆಯು ತನ್ನ ಗ್ರಾಹಕರಿಗೆ ಈ ಚಿಕ್ಕ ಉಡುಗೊರೆ ನೀಡುತ್ತಿರುವುದಾಗಿ ಘೋಷಿಸಿದೆ.

Author Image

Advertisement