ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಮತದಾರರ ಚೀಟಿ ಇಲ್ಲದಿದ್ರೂ ವೋಟ್‌ ಹಾಕಬಹುದು: ಚುನಾವಣಾ ಆಯೋಗ

04:33 PM Mar 25, 2024 IST | Bcsuddi
Advertisement

ಲೋಕಸಭಾ ಚುನಾವಣೆಯ ಹಿನ್ನೆಲೆ ಚುನಾವಣಾ ಆಯೋಗ ಮತ್ತೊಂದು ಮಹತ್ವದ ಘೋಷಣೆ ಮಾಡಿದೆ.

Advertisement

ಮತದಾರರ ಚೀಟಿ ಇಲ್ಲದಿದ್ದರೂ 12 ಬಗೆಯ ಗುರುತಿನ ಚೀಟಿಯೊಂದಿಗೆ ಮತ ಚಲಾಯಿಸಬಹುದು ಎಂದು ಸೂಚನೆ ನೀಡಿದೆ.

ನಿಮ್ಮ ಆಧಾರ್‌ ಕಾರ್ಡ್‌, ಉದ್ಯೋಗ ಖಾತ್ರಿ ಕಾರ್ಡ್‌, ಬ್ಯಾಂಕ್‌/ಪೋಸ್ಟ* ಆಫೀಸ್‌ ಖಾತೆ ಪುಸ್ತಕ, ಆರೋಗ್ಯ ವಿಮೆ ಸ್ಮಾರ್ಟ್‌ ಕಾರ್ಡ್‌, ಡ್ರೈವಿಂಗ್‌ ಲೈಸೆನ್ಸ, ಪ್ಯಾನ್‌ ಕಾರ್ಡ್‌, ಪಾಸ್‌ಪೋರ್ಟ್‌, ಸ್ಮಾರ್ಟ್‌ ಕಾರ್ಡ್‌, ಪಿಂಚಣಿ ದಾಖಲೆ, ಅಂಗವಿಕಲರ ಗುರುತಿನ
ಚೀಟಿ ಬಳಸಿ ನೀವು ಮತದಾನ ಮಾಡಬಹುದು.

Advertisement
Next Article