ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಮಗಳನ್ನು ಹುಡುಕಿ ಕೊಟ್ಟವರಿಗೆ 50 ಸಾವಿರ ಬಹುಮಾನ - ಸನ್ನಿ ಲಿಯೋನ್

05:16 PM Nov 10, 2023 IST | Bcsuddi
Advertisement

ಮುಂಬೈ: ಬಾಲಿವುಡ್ ನಟಿ ಸನ್ನಿ ಲಿಯೋನ್ ಅವರ ಮನೆಯ ಕೆಲಸದಾಕೆಯ ಮಗಳು ಕಾಣೆಯಾಗಿರುವ ಕುರಿತು ನಟಿ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದು, ಹುಡುಕಿ ಕೊಟ್ಟವರಿಗೆ 50 ಸಾವಿರ ಬಹುಮಾನ ಘೋಷಿಸಿದ್ದಾರೆ.

Advertisement

ಸನ್ನಿ ಲಿಯೋನ್ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದಾಕೆಯ 9 ವರ್ಷದ ಮಗು ಅನುಷ್ಕಾ ಕಿರಣ್ ಮೋರೆ ಮುಂಬೈನ ಜೋಗೇಶ್ವರಿಯಿಂದ ನಾಪತ್ತೆಯಾಗಿರುವ ಕುರಿತು ಹೇಳಿಕೊಂಡಿದ್ದಾರೆ.

ಇನ್ನು ಜೋಗೇಶ್ವರಿ ವೆಸ್ಟ್ ನ ಬೆಹ್ರಾಮ್ ಬೇಗ್ ನಿಂದ ನಾಪತ್ತೆಯಾಗಿರುವ ಮಗುವನ್ನು ಹುಡುಕಿಕೊಟ್ಟರೆ 50 ಸಾವಿರ ರೂಪಾಯಿ ಬಹುಮಾನ ನೀಡುವುದಾಗಿ ಸನ್ನಿ ಸೋಷಿಯಲ್ ಮೀಡಿಯಾದಲ್ಲಿ ತಿಳಿಸಿದ್ದಾರೆ.

Advertisement
Next Article