ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಮಂಗಳೂರು ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳ ಚಿನ್ನದ ಬೇಟೆ, ರೂ. 11. 16 ಲಕ್ಷದ ಚಿನ್ನ ವಶ..!

12:05 PM Jan 31, 2024 IST | Bcsuddi
Advertisement

ಮಂಗಳೂರು :  ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಅಕ್ರಮ ಚಿನ್ನದ ಬೇಟೆಯಾಡಿದ್ದು ಒಟ್ಟು 11. 16 ಲಕ್ಷದ ಚಿನ್ನವನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

Advertisement

ಜನವರಿ 30 ರಂದು ದುಬೈನಿಂದ ಏರ್ ಇಂಡಿಯಾ ಏಕ್ಸ್‌ಪ್ರೆಸ್ ವಿಮಾನದಲ್ಲಿ ಬಂದಿಳಿದ ಕಾಸರಗೋಡಿನ ಪ್ರಯಾಣಿಕನನ್ನು ಸಂಶಯದ ಮೇರೆಗೆ ತಪಾಸಣೆ ನಡೆಸಿದಾಗ ಆತನ ಬೆಡ್ ಶೀಟ್, ಹಾರ್ಲಿಕ್ಸ್ ಬಾಟಲು ಮತ್ತು ರಟ್ಟಿನ ಫೈಲ್‌ ಗಳಲ್ಲಿ ಬಚ್ಚಟಿಟ್ಟಿದ್ದ 179 ಗ್ರಾಂ ಅಕ್ರಮ ಚಿನ್ನವನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದು, ಇದರ ಒಟ್ಟು ಮೌಲ್ಯ 11, 16, 960 ಎಂದು ಅಂದಾಜಿಸಲಾಗಿದೆ.

Advertisement
Next Article