For the best experience, open
https://m.bcsuddi.com
on your mobile browser.
Advertisement

ಭಾರತ್ ಜೋಡೋ-2 ಮತ್ತೆ ಡಿಸೆಂಬರ್ ನಲ್ಲಿ ಪ್ರಾರಂಭ.!

04:59 PM Nov 07, 2023 IST | Bcsuddi
ಭಾರತ್ ಜೋಡೋ 2 ಮತ್ತೆ ಡಿಸೆಂಬರ್ ನಲ್ಲಿ ಪ್ರಾರಂಭ
Advertisement

ದೆಹಲಿ; ಕಾಂಗ್ರೆಸ್ 2ನೇ ಹಂತದ ಭಾರತ್ ಜೋಡೋ ಯಾತ್ರೆಯನ್ನು ಕೈಗೊಳ್ಳಲಿದೆ.

ಈ ಬಾರಿ ಪಾದಯಾತ್ರೆ ಮಾಡುವುದಿಲ್ಲ. ಬದಲಾಗಿ ಕೆಲವು ಸ್ಥಳಗಳಲ್ಲಿ ಕಾಲ್ನಡಿಗೆಯಲ್ಲಿ ಹಾಗೂ ಕೆಲವೆಡೆ ಕಾರಿನಲ್ಲಿ ಯಾತ್ರೆ ಮಾಡಲಾಗುತ್ತದೆ.

Advertisement

ಇದು ಡಿಸೆಂಬರ್‌ನಿಂದ ಮುಂದಿನ ವರ್ಷ ಫೆಬ್ರವರಿವರೆಗೆ ನಡೆಯಲಿದೆ ಎಂದು ವರದಿಯಾಗಿದೆ.

ಮೊದಲ ಹಂತದ ಭಾರತ್ ಜೋಡೋ ಯಾತ್ರೆ 2022ರ ಸೆ.7ರಂದು ಕನ್ಯಾಕುಮಾರಿಯಿಂದ ಆರಂಭವಾಗಿ 2023ರ ಜನವರಿ 30ರಂದು ಜಮ್ಮು ಮತ್ತು ಕಾಶ್ಮೀರದಿಂದ ಮುಕ್ತಾಯವಾಗಿತ್ತು.

Author Image

Advertisement