For the best experience, open
https://m.bcsuddi.com
on your mobile browser.
Advertisement

ಭಾರತೀಯ ಸೇನೆಗೆ ನಾಗಾಸ್ತ-1 ಸೇರ್ಪಡೆ..!

11:29 AM Jun 15, 2024 IST | Bcsuddi
ಭಾರತೀಯ ಸೇನೆಗೆ ನಾಗಾಸ್ತ 1 ಸೇರ್ಪಡೆ
Advertisement

ದೇಶೀಯವಾಗಿ ನಿರ್ಮಿಸಲಾಗಿರುವ ಅತ್ಯಾಧುನಿಕ 'ನಾಗಾಸ್ತೃ-1 ಡೋನ್‌ 'ಗಳನ್ನು ಮೊದಲ ಹಂತದಲ್ಲಿ ಭಾರತೀಯ ಸೇನೆಗೆ ಹಸ್ತಾಂತರಿಸಲಾಗಿದೆ.
ಗಡಿಯಲ್ಲಿ ಚೀನಾ ಹಾಗೂ ಪಾಕಿಸ್ತಾನದ ಉಪಟಳವನ್ನು ನಿಗ್ರಹಿಸಲು, ತುರ್ತು ಸಂದರ್ಭಗಳಲ್ಲಿ ಕಾರ್ಯಾಚರಣೆ ಕೈಗೊಳ್ಳಲು ಹಾಗೂ ಉಗ್ರರ ನೆಲೆಗಳನ್ನು ಹೊಡೆದುರುಳಿಸಲು ಇವು ನೆರವಾಗಲಿವೆ.
ಒಂದು ಕೆ.ಜಿಯಷ್ಟು ಸ್ಫೋಟಕ ಹೊತ್ತೊಯ್ಯಬಲ್ಲ ಸಾಮರ್ಥ್ಯವುಳ್ಳ 'ನಾಗಾಸ್ತ-1' ಡೋನ್‌ ಆತ್ಮಹತ್ಯಾ ಬಾಂಬರ್‌ನಂತೆಯೂ ಕೆಲಸ ಮಾಡಬಲ್ಲದು.

Author Image

Advertisement