ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಭಾರತೀಯ ಪಶುಪಾಲನ್ ನಿಗಮದಲ್ಲಿ 1125 ಖಾಲಿ ಹುದ್ದೆಗಳು; ನಾಳೆ ಕೊನೆ ದಿನ

03:15 PM Mar 20, 2024 IST | Bcsuddi
Advertisement

ಭಾರತೀಯ ಪಶುಪಾಲನ್ ನಿಗಮ್ ಲಿಮಿಟೆಡ್ ಒಟ್ಟು 1125 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. 125 ಕೇಂದ್ರ ಉಸ್ತುವಾರಿ, 250 ಕೇಂದ್ರ ವಿಸ್ತರಣಾ ಅಧಿಕಾರಿ,
750 ಕೇಂದ್ರ ಸಹಾಯಕ ಹುದ್ದೆಗಳು ಖಾಲಿ ಇದ್ದು, ಆನ್‌ಲೈನ್ ಅರ್ಜಿ ಸಲ್ಲಿಸಲು ಮಾರ್ಚ್ 21 ಕೊನೆ ದಿನ.

Advertisement

ಅಭ್ಯರ್ಥಿಗಳು 10ನೇ ತರಗತಿ, ಪಿಯುಸಿ, ಬಿಎ ಮುಗಿಸಿರಬೇಕು. 18-40 ವರ್ಷ ವಯೋಮಿತಿ ಇದೆ. ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ
ಮಾಡಲಾಗುವುದು. 37,500 ರಿಂದ 43,500 ರೂ. ವರೆಗೆ ವೇತನ ಇರಲಿದೆ.
ಆನ್‌ಲೈನ್ ಅರ್ಜಿ ಸಲ್ಲಿಸಲು: https://pay.bharatiyapashupalan.com

Advertisement
Next Article