ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಭಾರತೀಯ ಪಶುಪಾಲನಾ ನಿಗಮದಲ್ಲಿದೆ 2,250 ಹುದ್ದೆ; ಈಗಲೇ ಅರ್ಜಿ ಸಲ್ಲಿಸಿ

01:15 PM Aug 01, 2024 IST | BC Suddi
Advertisement

ಭಾರತೀಯ ಪಶುಪಾಲನಾ ನಿಗಮ ಲಿಮಿಟೆಡ್‌ ಖಾಲಿ ಇರುವ 2,250 ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಪ್ರಕಟಿಸಿದೆ.

Advertisement

ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ, ಪದವಿ ವಿದ್ಯಾರ್ಹತೆಯ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಆಗಸ್ಟ್‌ 5 ಕೊನೆಯ ದಿನ. ಆಯ್ಕೆಯಾದವರಿಗೆ ಗೋ ಸಂವರ್ಧನಾ ವಿಸ್ತಾರಕ ಹುದ್ದೆಗೆ
26,000 ರೂ., ಕೌ ಬ್ರೀಡಿಂಗ್‌ ಅಸಿಸ್ಟಂಟ್‌ ಹುದ್ದೆಗೆ 23,000 ರೂ. ಮತ್ತು ಗೋ ಸೇವಕ ಹುದ್ದೆಗೆ 18,000 ರೂ. ಮಾಸಿಕ ವೇತನ ಇರುತ್ತದೆ. ಹೆಚ್ಚಿನ
ಮಾಹಿತಿಗಾಗಿ bharatiyapashupalan.comn ಭೇಟಿ ನೀಡಿ.

Advertisement
Next Article