ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಭಾರತದಲ್ಲಿ 561ಕೈದಿಗಳಿಗೆ ಮರಣದಂಡನೆ: ವರದಿ

03:16 PM Feb 12, 2024 IST | Bcsuddi
Advertisement

ಕಳೆದ 20ವರ್ಷಗಳಲ್ಲಿ ಈ ವರ್ಷ 561ಕೈದಿಗಳಿಗೆ ಮರಣದಂಡನೆ ವಿಧಿಸಲಾಗಿದೆ ಎಂದು ವರದಿಯೊಂದು ಬಹಿರಂಗಪಡಿಸಿದೆ.

Advertisement

ವರದಿ ಪ್ರಕಾರ, 2015 ರಿಂದ ಮರಣದಂಡನೆಗೆ ಗುರಿಯಾದ ಕೈದಿಗಳ ಸಂಖ್ಯೆಯಲ್ಲಿ 45.71% ಹೆಚ್ಚಳ ಕಂಡುಬಂದಿದೆ. 2023ರಲ್ಲಿ ದೇಶಾದ್ಯಂತ ವಿಚಾರಣಾ ನ್ಯಾಯಾಲಯ 120 ಮರಣದಂಡನೆಗಳನ್ನು ವಿಧಿಸಿವೆ &  ವರ್ಷದ ಅಂತ್ಯ ವೇಳೆ 561 ಕೈದಿಗಳು
ಮರಣದಂಡನೆಯಲ್ಲಿ ಬದುಕುತ್ತಿದ್ದಾರೆ ಎಂದು ಪ್ರಾಜೆಕ್ಟ್ 39A ಪ್ರಕಟಿಸಿದ ಭಾರತದಲ್ಲಿ ಮರಣದಂಡನೆ ವಾರ್ಷಿಕ ಅಂಕಿಅಂಶಗಳ ವರದಿ ತಿಳಿಸಿದೆ.

ಇದು ಸುಮಾರು 2ದಶಕಗಳಲ್ಲಿ ಮರಣದಂಡನೆಗೆ ಗುರಿಯಾದ ಅತಿದೊಡ್ಡ ಜನಸಂಖ್ಯೆಯಾಗಿದೆ.

Advertisement
Next Article