ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಬ್ರೇಕಿಂಗ್: MLC ಟಿಕೆಟ್‌ಗಾಗಿ ದುಡ್ಡು ಪಡೆದು ವಂಚನೆ - ಗೋಪಾಲ್ ಜೋಶಿ ಬಂಧನ | Gopal Joshi

01:40 PM Oct 19, 2024 IST | BC Suddi
Advertisement

ಬೆಂಗಳೂರು: MLC ಟಿಕೆಟ್‌ಗಾಗಿ ದುಡ್ಡು ಪಡೆದು ವಂಚನೆ ಮಾಡಿದ್ದ ಪ್ರಕರಣದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸಹೋದರ ಗೋಪಾಲ್ ಜೋಶಿ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಗೋಪಾಲ್ ಜೋಶಿ ಆಪ್ತರ ಮನೆಯಲ್ಲಿ ತಲೆಮರೆಸಿಕೊಂಡಿದ್ದರು. ಅವರನ್ನು ಬೆಂಗಳೂರಿನ ಬಸವೇಶ್ವರ ನಗರ ಪೊಲೀಸರು ಬೆಳಗಾವಿ ಬಳಿ ಬಂಧಿಸಿದ್ದಾರೆ. ಇದೇ ವೇಳೆ ಸಹೋದರಿ ವಿಜಯಲಕ್ಷ್ಮಿಯನ್ನ ಪೊಲೀಸ್ರು ವಶಕ್ಕೆ ಪಡೆದುಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Advertisement

Advertisement
Next Article