For the best experience, open
https://m.bcsuddi.com
on your mobile browser.
Advertisement

ಬ್ರೇಕಿಂಗ್: ಮುರುಘಾ ಶರಣರಿಗೆ ಜಾಮೀನು !

05:18 PM Nov 08, 2023 IST | Bcsuddi
ಬ್ರೇಕಿಂಗ್  ಮುರುಘಾ ಶರಣರಿಗೆ ಜಾಮೀನು
Advertisement

ಬೆಂಗಳೂರು: ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಕ್ಸ್ ಪ್ರಕರಣದಲ್ಲಿ ಬಂಧನದಲ್ಲಿರುವ ಚಿತ್ರದುರ್ಗದ ಮುರುಘಾ ಮಠದ ಡಾ. ಶಿವಮೂರ್ತಿ ಶರಣರಿಗೆ ಹೈಕೋರ್ಟ್ ಜಾಮೀನು ಕೊಟ್ಟಿದೆ.

2022ರ ಸೆ.1ರಂದು ಅಪ್ರಾಪ್ತ ಬಾಲಕಿ ಮೇಲೆ ದಾಖಲಾಗಿದ್ದ ಪೋಕ್ರೋ ಪ್ರಕರಣದಲ್ಲಿ ಶ್ರೀಗಳನ್ನು ಅರೆಸ್ಟ್ ಮಾಡಲಾಗಿತ್ತು. 7 ಷರತ್ತು ವಿಧಿಸಿ ಹೈಕೋರ್ಟ್ ಜಾಮೀನು ನೀಡಿದೆ. 1 ಕೇಸಿಗೆ ಮಾತ್ರ ಜಾಮೀನು ನೀಡಿದ್ದು, ಮತ್ತೊಂದು ಪ್ರಕರಣ ವಿಚಾರಣೆ ನಡೆಯುತ್ತಿದ್ದರಿಂದ ಜೈಲಿನಿಂದ ಬಿಡುಗಡೆ ಇಲ್ಲವಾಗಿದೆ.

Advertisement

Author Image

Advertisement