For the best experience, open
https://m.bcsuddi.com
on your mobile browser.
Advertisement

ಬೆಳ್ಳಂ ಬೆಳಿಗ್ಗೆ ಕಾರು ಅಪಘಾತ ಆರು ಮಂದಿ ಸಾವು.!

07:47 AM Feb 23, 2024 IST | Bcsuddi
ಬೆಳ್ಳಂ ಬೆಳಿಗ್ಗೆ ಕಾರು ಅಪಘಾತ ಆರು ಮಂದಿ ಸಾವು
Advertisement

ಬೆಳಗಾವಿ :  ಬೆಳಗಾವಿ ಜಿಲ್ಲೆಯಲ್ಲಿ ಮರಕ್ಕೆ ಕಾರು ಡಿಕ್ಕಿ ಹೊಡೆದು ಆರು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

Advertisement

ಮೃತರನ್ನು ಶಾರುಕ್ ಪೆಂಡಾರಿ (30), ಇಕ್ಬಾಲ್ ಜಮಾದಾರ್ (50), ಸಾನಿಯಾ ಲಂಗೋಟಿ (37), ಉಮ್ರಾ ಬೇಗಂ ಲಂಗೋಟಿ (17), ಶಬನಂ ಲಂಗೋಟಿ (37) ಮತ್ತು ಫರಾನ್ ಲಂಗೋಟಿ (13) ಎಂದು ಗುರುತಿಸಲಾಗಿದೆ.

Tags :
Author Image

Advertisement