ಬೆರಿಹಣ್ಣುಗಳು ಸೇವಿಸುವುದರಿಂದ ಆಗುವ ಉಪಯೋಗಗಳು
09:20 AM Dec 06, 2023 IST | Bcsuddi
Advertisement
ಬೆರಿಹಣ್ಣುಗಳು ವಿಶೇಷ ರೀತಿಯ ಆಂಟಿ ಆಕ್ಸಿಡೆಂಟ್ ಗುಣವನ್ನು ಹೊಂದಿರುತ್ತವೆ. ಈ ಹಣ್ಣುಗಳು ಹೃದ್ರೋಗ, ಕ್ಯಾನ್ಸರ್, ಮೆಮೊರಿ ಲಾಸ್, ಮತ್ತು ಅಂಧತ್ವ ಸಮಸ್ಯೆಯಿಂದ ರಕ್ಷಿಸಿಲು ಸಹಾಯ ಮಾಡುತ್ತವೆ. ಇದಲ್ಲದೆ, ಬೆರಿಹಣ್ಣುಗಳು ಫೈಬರ್ ಅನ್ನು ಹೊಂದಿರುತ್ತವೆ. ಮಲಬದ್ಧತೆಯ ಸಮಸ್ಯೆಯನ್ನು ನಿವಾರಿಸುತ್ತದೆ.