For the best experience, open
https://m.bcsuddi.com
on your mobile browser.
Advertisement

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ನಿವಾಸಕ್ಕೆ ಅವಾಚ್ಯ ಪದಗಳ ಪೋಸ್ಟರ್

12:53 PM Oct 31, 2023 IST | Bcsuddi
ಬೆಂಗಳೂರು  ಮಾಜಿ ಸಚಿವ ರಮೇಶ್ ಜಾರಕಿಹೊಳಿ ನಿವಾಸಕ್ಕೆ ಅವಾಚ್ಯ ಪದಗಳ ಪೋಸ್ಟರ್
Advertisement

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಸದಾಶಿವರ ಮನೆಗೆ ಕಿಡಿಗೇಡಿಗಳು ಪೋಸ್ಟರ್ ಅಂಟಿಸಿ‌ದ್ದಾರೆ. ಅವಾಚ್ಯ ಪದ ಮತ್ತು ಏಕವಚನದಲ್ಲಿ ನಿಂದನೆ ಪದ ಬಳಕೆ‌ ಮಾಡಿ ಕೆಲವರು ಪೋಸ್ಟರ್ ಅಂಟಿಸಿದ್ದಾರೆ. 'ಇದೇ ನಿನ್ನ ಸಂಸ್ಕೃತಿ' ಎಂದು ಪದ ಬಳಕೆ ಪೋಸ್ಟರ್ ಅಂಟಿಸಿದ್ದನ್ನ ಪೊಲೀಸರು ತೆರವು ಮಾಡಿದ್ದಾರೆ. ರಮೇಶ್ ಜಾರಕಿಹೊಳಿ‌ ಮತ್ತು ಡಿಕೆಶಿ ನಡುವೆ ರಾಜಕೀಯ ಸಮರ ಎದ್ದಿದೆ. ಇದೇ ಉದ್ದೇಶಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಈ ಪೋಸ್ಟರ್ ಅಂಟಿಸಿದ್ರಾ ಎಂಬ ಅನುಮಾನ ಮೂಡಿದೆ. ಸದ್ಯ ಸ್ಥಳಕ್ಕೆ ಸದಾಶಿವನರ ಪೊಲೀಸ್ರು ಹಾಗೂ ಶೇಷಾದ್ರಿ ಪುರ ಉಪ ವಿಭಾಗ ಎಸಿಪಿ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Author Image

Advertisement