For the best experience, open
https://m.bcsuddi.com
on your mobile browser.
Advertisement

ಬೆಂಗಳೂರು: ಬಾಂಬರ್ ಚಲನವಲನ ಬಿಎಂಟಿಸಿ ಸಿಸಿಟಿವಿಯಲ್ಲೂ ಸೆರೆ

12:07 PM Mar 07, 2024 IST | Bcsuddi
ಬೆಂಗಳೂರು  ಬಾಂಬರ್ ಚಲನವಲನ ಬಿಎಂಟಿಸಿ ಸಿಸಿಟಿವಿಯಲ್ಲೂ ಸೆರೆ
Advertisement

ಬೆಂಗಳೂರು: ರಾಮೇಶ್ವರ ಕೆಫೆಯಲ್ಲಿ ಬಾಂಬ್ ಇಟ್ಟ ಉಗ್ರನ ಚಲನವಲನ ಬಿಎಂಟಸಿ ಬಸ್‌ನ ಸಿಸಿಟಿವಿ ಕ್ಯಾಮೆರಾದಲ್ಲೂ ಸೆರೆಯಾಗಿದೆ. ಪೊಲೀಸರ ದಿಕ್ಕು ತಪ್ಪಿಸಲು ಪದೇ ಪದೇ ಬಸ್ ಚೇಂಜ್ ಮಾಡಿರೋ ಬಾಂಬರ್, ಎಲ್ಲಾ ಕಡೆ ಸಿಸಿಟಿವಿ ಕ್ಯಾಮೆರಾವನ್ನು ಗಮನದಲ್ಲಿಟ್ಟುಕೊಂಡು ಕೃತ್ಯವೆಸಗಿದ್ದಾನೆ.

ಪ್ರತಿ ಬಸ್ ಇಳಿದು ರಸ್ತೆ ದಾಟುವಾಗು ಕ್ಯಾಮೆರಾದಿಂದ ತಪ್ಪಿಸಿಕೊಳ್ಳಲು ಬಸ್ಸು ಮತ್ತು ಲಾರಿ ಹಿಂದೆ ರೋಡ್ ಕ್ರಾಸ್ ಮಾಡಿರೋದು ಸಿಸಿಟಿವಿಯನ್ನು ಅವೈಡ್ ಮಾಡಿದ್ದಾನೆ. ಇನ್ನೂ ಬಸ್‌ನಲ್ಲಿ ಹೋಗುವಾಗ ಮಾಸ್ಕ್ ತೆಗೆದು ಬಾಂಬರ್ ಪ್ರಯಾಣ ಬೆಳೆಸಿದ್ದಾನೆ.

Advertisement
Author Image

Advertisement