For the best experience, open
https://m.bcsuddi.com
on your mobile browser.
Advertisement

ಬೀದಿ ವ್ಯಾಪಾರಿಗಳಿಗೆ 10,000 ರೂ.: ಹೀಗೆ ಮಾಡಿ

02:22 PM Aug 05, 2024 IST | BC Suddi
ಬೀದಿ ವ್ಯಾಪಾರಿಗಳಿಗೆ 10 000 ರೂ   ಹೀಗೆ ಮಾಡಿ
Advertisement

ಕೇಂದ್ರ ಸರ್ಕಾರವು ಬೀದಿ ವ್ಯಾಪಾರಿಗಳಿಗಾಗಿ ಆತ್ಮ ನಿರ್ಭರ್‌ ನಿಧಿ (ಪಿಎಂ ಸ್ವನಿಧಿ ) ಯೋಜನೆಯನ್ನು  ಜಾರಿಗೆ ತಂದಿದೆ.
ಈ ಯೋಜನೆಯ ಭಾಗವಾಗಿ, ಬೀದಿ ವ್ಯಾಪಾರಿಗಳಿಗೆ ಸಬ್ಸಿಡಿ ದರದಲ್ಲಿ 10,000 ರೂ. ಸಾಲದ ರೂಪದಲ್ಲಿ ನೀಡುತ್ತದೆ.

ಮಾರಾಟಗಾರರಿಂದ ಡಿಜಿಟಲ್‌ ವಹಿವಾಟುಗಳನ್ನು ಉತ್ತೇಜಿಸಲು ಈ ಯೋಜನೆಯನ್ನು ಪರಿಚಯಿಸಲಾಗಿದೆ.

ಸಾಲದ ನಿಧಿ 24 ಗಂಟೆಗಳ ಒಳಗೆ ಖಾತೆಯನ್ನು ತಲುಪುವ ಸಾಧ್ಯತೆಯಿದೆ. ನೀವು https://pmsvanidhi.mohua.gov.in/ ವೆಬ್‌ಸೈಟ್‌ಗೆ ಹೋಗಿ ಅರ್ಜಿ ಸಲ್ಲಿಸಬಹುದು.

Advertisement

Author Image

Advertisement