For the best experience, open
https://m.bcsuddi.com
on your mobile browser.
Advertisement

ಬಿಸಿಲಿನ ಧಗೆ ತಣಿಸಲು ಮಾಡಿನೋಡಿ ಬನಾನಾ ಚಾಕಲೇಟ್​ ಮಿಲ್ಕ್​ಶೇಕ್​​​

09:09 AM Mar 23, 2024 IST | Bcsuddi
ಬಿಸಿಲಿನ ಧಗೆ ತಣಿಸಲು ಮಾಡಿನೋಡಿ ಬನಾನಾ ಚಾಕಲೇಟ್​ ಮಿಲ್ಕ್​ಶೇಕ್​​​
Advertisement

ಬೇಕಾಗುವ ಸಾಮಗ್ರಿ :

ಪಚ್ಚ ಬಾಳೆ ಹಣ್ಣು 4, ಸಕ್ಕರೆ – 6 ದೊಡ್ಡ ಚಮಚ, ಹಾಲು – 2 ಕಪ್​, ಡ್ರೈ ಫ್ರೂಟ್ಸ್ – 2 ಚಮಚ, ಚಾಕೋ ಚಿಪ್ಸ್, ಚಾಕೊಲೆಟ್​ ಸಿರಪ್​ , ಚಾಕಲೇಟ್​ ಐಸ್​ ಕ್ರೀಂ

ಮಾಡುವ ವಿಧಾನ :

Advertisement

ಜ್ಯೂಸರ್​ ಜಾರ್​ಗೆ ಬಾಳೆಹಣ್ಣು ಹಾಗೂ ಸಕ್ಕರೆ ಹಾಕಿ. ಇದಕ್ಕೆ 1 ಕಪ್​ ಹಾಲನ್ನ ಹಾಕಿ. ಇದನ್ನ ರುಬ್ಬಿಕೊಳ್ಳಿ. ನುಣ್ಣಗೆ ರುಬ್ಬಿದ ಮಿಶ್ರಣಕ್ಕೆ ಚಾಕಲೇಟ್​ ಐಸ್​ಕ್ರೀಂ, ಚಾಕಲೇಟ್​ ಸಿರಪ್​, ಡ್ರೈ ಫ್ರೂಟ್ಸ್ ಹಾಗೂ ಮಿಕ್ಕಿದ ಹಾಲನ್ನ ಹಾಕಿ ರುಬ್ಬಿಕೊಳ್ಳಿ. ಇದೀಗ ಗ್ಲಾಸ್​​ಗೆ ರೆಡಿ ಮಾಡಿದ ಮಿಶ್ರಣ ಮಾಡಿ. ಮೇಲಿನಿಂದ ಸ್ವಲ್ಪ ಐಸ್​ಕ್ರೀಂ, ಡ್ರೈ ಫ್ರೂಟ್ಸ್​ನಿಂದ ಅಲಂಕರಿಸಿ ಸರ್ವ್​ ಮಾಡಿ.

Author Image

Advertisement