For the best experience, open
https://m.bcsuddi.com
on your mobile browser.
Advertisement

ಬಿಯರ್‌ ಪ್ರಿಯರಿಗೆ ಶಾಕ್‌: 2 ತಿಂಗಳು ಸಿಗಲ್ಲ ಬಿಯರ್‌..!

10:54 AM May 06, 2024 IST | Bcsuddi
ಬಿಯರ್‌ ಪ್ರಿಯರಿಗೆ ಶಾಕ್‌   2 ತಿಂಗಳು ಸಿಗಲ್ಲ ಬಿಯರ್‌
Advertisement

ಮದ್ಯ ಪ್ರಿಯರಿಗೆ ಬ್ಯಾಡ್‌ ನ್ಯೂಸ್‌ ಸಿಕ್ಕಿದ್ದು, ಇನ್ನೆರಡು ತಿಂಗಳ ಕಾಲ ಬಿಯರ್‌ ಸಿಗುವುದು ಕಷ್ಟವಾಗಲಿದೆ.
ಬೇಡಿಕೆಗೆ ತಕ್ಕಂತೆ ಸರಬರಾಜು ಇಲ್ಲದ ಕಾರಣ ರಾಜ್ಯದಲ್ಲಿ ಬಿಯರ್‌ ಅಭಾವ ಉಂಟಾಗಿದೆ ಎಂದು ವರದಿಯಾಗಿದೆ.
ಬೇಸಿಗೆಯಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ dye ಹೆಚ್ಚುತ್ತಿದ್ದಂತೆ ರಾಜ್ಯದಲ್ಲಿ ಬಿಯರ್‌ ಮಾರಾಟ ಕೂಡ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ.

ಆದರೆ, ಬೇಡಿಕೆಗೆ ತಕ್ಕಂತೆ ಬಿಯರ್‌ ಸರಬರಾಜು ಆಗುತ್ತಿಲ್ಲ. ಹೀಗಾಗಿ ಇನ್ನೂ ಎರಡು ತಿಂಗಳ ಕಾಲ ಬಿಯರ್‌ ಅಭಾವ ಮುಂದುವರಿಯುವ ಸಾಧ್ಯತೆ ಇದೆ.

Advertisement
Author Image

Advertisement