For the best experience, open
https://m.bcsuddi.com
on your mobile browser.
Advertisement

ಬಿಪಿಎಲ್ ಕಾರ್ಡ್ ಇದ್ರೆ ಆಗಸ್ಟ್ 15 ರಿಂದ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯಲ್ಲಿ ಲಭ್ಯವಿರುವ ಎಕ್ಸ್-ರೇ ಮತ್ತು ಲ್ಯಾಬ್ ಟೆಸ್ಟ್ ಉಚಿತ.!

07:27 AM Aug 15, 2024 IST | BC Suddi
ಬಿಪಿಎಲ್ ಕಾರ್ಡ್ ಇದ್ರೆ ಆಗಸ್ಟ್ 15 ರಿಂದ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯಲ್ಲಿ ಲಭ್ಯವಿರುವ ಎಕ್ಸ್ ರೇ ಮತ್ತು ಲ್ಯಾಬ್ ಟೆಸ್ಟ್ ಉಚಿತ
Advertisement

ಚಿತ್ರದುರ್ಗ: ದಿನಾಚಾರಣೆ ಅಂಗವಾಗಿ ಆಗಸ್ಟ್ 15 ರಿಂದ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯಲ್ಲಿ ಲಭ್ಯವಿರುವ ಎಕ್ಸ್-ರೇ ಮತ್ತು ಲ್ಯಾಬ್ ಟೆಸ್ಟ್ ಗಳನ್ನು ಬಿ.ಪಿ.ಎಲ್ ಫಲಾನುಭವಿಗಳಿಗೆ ಸಂಪೂರ್ಣ ಉಚಿತವಾಗಿ ಮಾಡಲಾಗುತ್ತದೆ.

ಯೋಜನೆಯ ಸೌಲಭ್ಯ ಪಡೆಯಲು ಆಸ್ಪತ್ರೆಗೆ ಬರುವಾಗ ಆಧಾರ್ ಕಾರ್ಡ್ ಹಾಗೂ ಬಿಪಿಎಲ್ ಕಾರ್ಡ್ ಅನ್ನು ತಪ್ಪದೆ ತರಬೇಕು, ರೋಗಿಗಳು ಹಾಗೂ ಸಾರ್ವನಿಕರು ಇದರ ಸದುಪಯೋಗಪಡಿಸಿಕೊಳ್ಳಬೇಕೆಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಸ್.ಪಿ. ರವೀಂದ್ರ ತಿಳಿಸಿದ್ದಾರೆ.

Advertisement

.ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ

Tags :
Author Image

Advertisement