For the best experience, open
https://m.bcsuddi.com
on your mobile browser.
Advertisement

ಬಿದ್ದು ಸಿಕ್ಕ ಐಫೋನ್‌ ಅನ್ನು ಅದರ ಮಾಲೀಕನಿಗೆ ನೀಡಿದ ಯುವತಿ..! ಆತ ಕೊಟ್ಟ ರಿಟನ್‌ ಗಿಫ್ಟ್‌ ನೋಡಿ ಶಾಕ್‌

11:16 AM Mar 02, 2024 IST | Bcsuddi
ಬಿದ್ದು ಸಿಕ್ಕ ಐಫೋನ್‌ ಅನ್ನು ಅದರ ಮಾಲೀಕನಿಗೆ ನೀಡಿದ ಯುವತಿ    ಆತ ಕೊಟ್ಟ ರಿಟನ್‌ ಗಿಫ್ಟ್‌ ನೋಡಿ ಶಾಕ್‌
Advertisement

ರಸ್ತೆ ಬದಿ ಬಿದ್ದು ಸಿಕ್ಕಿದ್ದ ಬೆಲೆಬಾಳುವ ಐಫೋನ್‌ ಒಂದನ್ನು ಯುವತಿಯೊಬ್ಬಳು ಅದರ ಮಾಲೀಕನಿಗೆ ನೀಡಿದ್ದಾಳೆ.

ಆದರೆ ಕಳೆದುಹೋದ ಪೋನ್‌ ಸಿಕ್ಕಿದ ಖುಷಿಗೆ ಆತ ಯುವತಿಗೆ ಕವರ್‌ ಒಂದನ್ನು ಗಿಫ್ಟ್‌ ಆಗಿ ನೀಡಿದ್ದಾನೆ.
ಚೀನಾದ ಗುವಾಂಗ್‌ಡಾಂಗ್‌ನಲ್ಲಿ ಮಹಿಳೆಯೊಬ್ಬಳು ತನ್ನಗೆ ಬಿದ್ದು ಸಿಕ್ಕಿದ ಐಫೋನ್‌ ಅನ್ನು ಮಾಲೀಕನಿಗೆ ಹಿಂದಿರುಗಿಸಿದ ನಂತರ, ಆಕೆಗೆ 35ಸಾವಿರದಷ್ಟು ಖೋಟಾ ನೋಟುಗಳನ್ನು ಗಿಫ್ಟ್‌ ಮಾಡಿದ್ದಾನೆ. ಇದರಿಂದ ಕೋಪಗೊಂಡ ಮಹಿಳೆ ಆತನ ವಿರುದ್ದ ಪೊಲೀಸ್‌
ಠಾಣೆಯಲ್ಲಿ ಕೇಸು ದಾಖಲಿಸಿದ್ದಾಳೆ.

Advertisement
Author Image

Advertisement