For the best experience, open
https://m.bcsuddi.com
on your mobile browser.
Advertisement

ಬಿಟ್ ಕಾಯಿನ್ ಹಗರಣ ಪ್ರಕರಣ ಎಸ್ ಐಟಿ ಮುಂದೆ ಹಾಜರಾದ ಹಿರಿಯ ಐಪಿ ಎಸ್ ಅಧಿಕಾರಿ

04:23 PM May 14, 2024 IST | Bcsuddi
ಬಿಟ್ ಕಾಯಿನ್ ಹಗರಣ ಪ್ರಕರಣ ಎಸ್ ಐಟಿ ಮುಂದೆ ಹಾಜರಾದ ಹಿರಿಯ ಐಪಿ ಎಸ್ ಅಧಿಕಾರಿ
Advertisement

ಬೆಂಗಳೂರು : ಬಿಟ್ ಕಾಯಿನ್ ಹಗರಣ ಪ್ರಕರಣದಲ್ಲಿ ಇಂದು ಎಸ್ ಐ ಟಿ ಮುಂದೆ ಹಿರಿಯ ಪೊಲೀಸ್ ಅಧಿಕಾರಿ ಸಂದೀಪ್ ಪಾಟೀಲ್ ಹಾಜರಾಗಿದ್ದಾರೆ. ಸಂದೀಪ್ ಪಾಟೀಲ್ ಎಸ್ ಐಟಿ ಬುಲಾವ್ ನೀಡಿತ್ತು. ಈ ಹಿಂದೆ ಕೂಡ ಒಂದು ಬಾರಿ ಸಂದೀಪ್ ಪಾಟೀಲ್ ವಿಚಾರಣೆ ಹೆದುರಿಸಿದ್ರು. ಇಂದು ಮತ್ತೆ ವಿಚಾರಣೆ ಗೆ ಬುಲಾವ್ ನೀಡಿದ ಬೆನ್ನಲ್ಲೆ ಎರಡನೆಯ ಬಾರಿ ಸಂದೀಪ್ ಪಾಟೀಲ್ ವಿಚಾರಣೆಗೆ ಹಾಜರಾಗಿದ್ದಾರೆ. ಪ್ರಕರಣದ ಕೆಲವೊಂದು ಹೇಳಿಕೆ ದಾಖಲು ಮಾಡಲು ಎಸ್ ಐಟಿ ನೋಟಿಸ್ ನೀಡಿತ್ತು.

Author Image

Advertisement