For the best experience, open
https://m.bcsuddi.com
on your mobile browser.
Advertisement

ಬಿಗ್‌ ಬಾಸ್‌ ವಿಜೇತ ಮುನಾವರ್‌ ಘಾರೂಕಿ ಅರೆಸ್ಟ್‌..!

12:58 PM Mar 27, 2024 IST | Bcsuddi
ಬಿಗ್‌ ಬಾಸ್‌ ವಿಜೇತ ಮುನಾವರ್‌ ಘಾರೂಕಿ ಅರೆಸ್ಟ್‌
Advertisement

ಮುಂಬೈ ಬಂದರು ಪ್ರದೇಶದ ಹುಕ್ಕಾ ಬಾರ್‌ನಲ್ಲಿ ಪೊಲೀಸರು ಮಾ.26ರ ಮಂಗಳವಾರ ದಾಳಿ ನಡೆಸಿದ್ದು, ಬಿಗ್‌ ಬಾಸ್‌ 17ರ ವಿಜೇತ ಮುನಾವರ್‌ ಫಾರೂಕಿ ಸೇರಿದಂತೆ ಕೆಲವರನ್ನು ಬಂಧಿಸಲಾಗಿತ್ತು.

ಇದೀಗ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದು, ವಿಚಾರಣೆ ಬಳಿಕ ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವರದಿಯ ಪ್ರಕಾರ, ಮುಂಬೈ ಪೊಲೀಸ್‌ ಸಮಾಜ ಸೇವಾ ಶಾಖೆಯು 'ಸಬಲನ್‌ ಹುಕ್ಕಾ ಬಾರ್‌' ಮೇಲೆ ದಾಳಿ ನಡೆಸಿತ್ತು. ತಂಬಾಕು ಆಧಾರಿತ ಹುಕ್ಕಾ ಬಳಕೆ ಮಾಡುತ್ತಿದ್ದಾರೆ ಎಂಬ ಮಾಹಿತಿ ಪೊಲೀಸರಿಗಿತ್ತು.

Advertisement

ಈ ಮಾಹಿತಿಯ ಮೇರೆಗೆ ನಮ್ಮ ತಂಡವು ದಾಳಿ ಮಾಡಿದೆ.

Author Image

Advertisement