ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಬಾಲನಟ ನಟಿಯಾಗಲು ಜಿಲ್ಲಾಧಿಕಾರಿಗಳ ಅನುಮತಿ ಅಗತ್ಯ - ಕಾರ್ಮಿಕ ಇಲಾಖೆ ಆಯುಕ್ತರಿಂದ ಖಡಕ್ ಆದೇಶ

03:00 PM Feb 14, 2024 IST | Bcsuddi
Advertisement

ಸಿನಿಮಾ, ಧಾರಾವಾಹಿ ಹಾಗೂ ರಿಯಾಲಿಟಿ ಶೋಗಳಲ್ಲಿ ಬಾಲನಟ ನಟಿಯಾಗಿ ನಟಿಸಲು ಜಿಲ್ಲಾಧಿಕಾರಿಗಳ ಅನುಮತಿ ಅಗತ್ಯವಾಗಿ ಬೇಕಾಗಿದೆ. ಕಾರ್ಮಿಕ ಇಲಾಖೆ ಆಯುಕ್ತರಿಂದ ಖಡಕ್ ಆದೇಶ ಮಾಡಲಾಗಿದೆ.

Advertisement

ಒಂದು ವೇಳೆ ಈ ಆದೇಶ ಪಾಲಿಸದಿದ್ದರೆ ಕಾನೂನು ಕ್ರಮ ಜರುಗಿಸಲಾಗುವುದು. ಆಯೋಜಕರು, ನಿರ್ಮಾಪಕರು ಅನುಮತಿ ಪಡೆಯಲು ಆದೇಶ ನೀಡಲಾಗಿದೆ. ಶೂಟಿಂಗ್‌ನಲ್ಲಿ 5 ಗಂಟೆಗೂ ಹೆಚ್ಚು ಕಾಲ ಮಕ್ಕಳನ್ನು ಬಳಸುವ ಹಾಗಿಲ್ಲ. ಅಷ್ಟೇ ಅಲ್ಲದೇ, 27 ದಿನಗಳ ವರೆಗೆ ಮಕ್ಕಳನ್ನು ಶೂಟಿಂಗ್‌ಗೆ ಬಳಸಬಾರದು ಎಂದು ಆದೇಶ ಮಾಡಲಾಗಿದೆ.

Advertisement
Next Article