For the best experience, open
https://m.bcsuddi.com
on your mobile browser.
Advertisement

ಬಾಲನಟ ನಟಿಯಾಗಲು ಜಿಲ್ಲಾಧಿಕಾರಿಗಳ ಅನುಮತಿ ಅಗತ್ಯ - ಕಾರ್ಮಿಕ ಇಲಾಖೆ ಆಯುಕ್ತರಿಂದ ಖಡಕ್ ಆದೇಶ

03:00 PM Feb 14, 2024 IST | Bcsuddi
ಬಾಲನಟ ನಟಿಯಾಗಲು ಜಿಲ್ಲಾಧಿಕಾರಿಗಳ ಅನುಮತಿ ಅಗತ್ಯ   ಕಾರ್ಮಿಕ ಇಲಾಖೆ ಆಯುಕ್ತರಿಂದ ಖಡಕ್ ಆದೇಶ
Advertisement

ಸಿನಿಮಾ, ಧಾರಾವಾಹಿ ಹಾಗೂ ರಿಯಾಲಿಟಿ ಶೋಗಳಲ್ಲಿ ಬಾಲನಟ ನಟಿಯಾಗಿ ನಟಿಸಲು ಜಿಲ್ಲಾಧಿಕಾರಿಗಳ ಅನುಮತಿ ಅಗತ್ಯವಾಗಿ ಬೇಕಾಗಿದೆ. ಕಾರ್ಮಿಕ ಇಲಾಖೆ ಆಯುಕ್ತರಿಂದ ಖಡಕ್ ಆದೇಶ ಮಾಡಲಾಗಿದೆ.

ಒಂದು ವೇಳೆ ಈ ಆದೇಶ ಪಾಲಿಸದಿದ್ದರೆ ಕಾನೂನು ಕ್ರಮ ಜರುಗಿಸಲಾಗುವುದು. ಆಯೋಜಕರು, ನಿರ್ಮಾಪಕರು ಅನುಮತಿ ಪಡೆಯಲು ಆದೇಶ ನೀಡಲಾಗಿದೆ. ಶೂಟಿಂಗ್‌ನಲ್ಲಿ 5 ಗಂಟೆಗೂ ಹೆಚ್ಚು ಕಾಲ ಮಕ್ಕಳನ್ನು ಬಳಸುವ ಹಾಗಿಲ್ಲ. ಅಷ್ಟೇ ಅಲ್ಲದೇ, 27 ದಿನಗಳ ವರೆಗೆ ಮಕ್ಕಳನ್ನು ಶೂಟಿಂಗ್‌ಗೆ ಬಳಸಬಾರದು ಎಂದು ಆದೇಶ ಮಾಡಲಾಗಿದೆ.

Advertisement
Author Image

Advertisement