ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಬಸವರಾಜ್.ಎಸ್.ಕೆ ಬಿನ್ ಶಂಕರಪ್ಪ.ವಿ.ಕೆ ರವರಿಗೆ ಡಾಕ್ಟರೇಟ್ ಪದವಿ

08:24 AM Sep 22, 2024 IST | BC Suddi
Advertisement

 

Advertisement

ಚಿತ್ರದುರ್ಗ:  ನಗರದ ಗಾರೇಹಟ್ಟಿ ಗ್ರಾಮದ ವಾಸಿಯಾದ ಬಸವರಾಜ್.ಎಸ್.ಕೆ ಬಿನ್ ಶಂಕರಪ್ಪ.ವಿ.ಕೆ ಅವರು “ಸ್ಟಡೀಸ್ ಆನ್ ಸಮ್ ವಾಟರ್ ಬಾಡಿಸ್ ಆಫ್ ಚಿತ್ರದುರ್ಗ ಆ್ಯಂಡ್ ದಾವಣಗೆರೆ ಡಿಸ್ಟಿçಕ್ಟ್ ವಿಥ್ ರೆಸ್ಪೆಕ್ಟ್ ಟು ವಾಟರ್ ಕ್ವಾಲಿಟಿ ಆ್ಯಂಡ್ ಝೂಪ್ಲಾಂಕ್ಷನ್ ಡೈವರ್ಸಿಟಿ” ಎಂಬ ಪ್ರಾಣಿಶಾಸ್ತ್ರ ವಿಭಾಗದಲ್ಲಿ ಸಂಶೋಧನೆ ನಡೆಸಿ ಸಲ್ಲಿಸಿದ ಮಹಾಪ್ರಬಂಧಕ್ಕೆ ಕರ್ನಾಟಕ ವಿಶ್ವವಿದ್ಯಾನಿಲಯವು ಪಿಎಚ್.ಡಿ. ಪದವಿ ಪ್ರದಾನ ಮಾಡಿ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.

ಇವರು ಡಾ. ಗಿರೀಶ್ ಜಿ .ಕಾಡದೇವರು, ಸ್ನಾತಕೋತ್ತರ ಪ್ರಾಣಿಶಾಸ್ತ್ರ ಅಧ್ಯಯನ ವಿಭಾಗ ಕರ್ನಾಟಕ ವಿಶ್ವವಿದ್ಯಾಲಯ  ಇವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿದ್ದರು.

ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.

Tags :
ಬಸವರಾಜ್.ಎಸ್.ಕೆ ಬಿನ್ ಶಂಕರಪ್ಪ.ವಿ.ಕೆ ರವರಿಗೆ ಡಾಕ್ಟರೇಟ್ ಪದವಿ
Advertisement
Next Article