For the best experience, open
https://m.bcsuddi.com
on your mobile browser.
Advertisement

ಬರ ಪರಿಹಾರದ ಹಣ ಎಲ್ಲಾ ರೈತರ ಖಾತೆಗೆ ಜಮಾ..! ಬಾರದೇ ಇದ್ದರೆ ಈ ರೀತಿ ಮಾಡಿ

03:33 PM Feb 17, 2024 IST | Bcsuddi
ಬರ ಪರಿಹಾರದ ಹಣ ಎಲ್ಲಾ ರೈತರ ಖಾತೆಗೆ ಜಮಾ    ಬಾರದೇ ಇದ್ದರೆ ಈ ರೀತಿ ಮಾಡಿ
Advertisement

ಸರ್ಕಾರ ಬಿಡುಗಡೆ ಮಾಡಿರುವ ಬೆಳೆ ಪರಿಹಾರ ಪೇಮೆಂಟ್ ಸ್ಟೆಟಸ್‌ ಚೆಕ್‌ ಮಾಡುವ ಬಗ್ಗೆ ಈ ಕೇಳಗೆ ನೀಡಲಾಗಿದ್ದು, ನಿಮ್ಮ ಬ್ಯಾಂಕ್‌ ಖಾತೆಗೆ ಜಮೆ ಆಗಿದೆಯೇ ಎಂಬುದನ್ನು ತಿಳಿದುಕೊಳ್ಳಿ.

Step-1: ಮೊದಲು DBT Karnataka ಅಧಿಕೃತ App ಡೌನ್‌ಲೋಡ್‌ ಮಾಡಿಕೊಳ್ಳಿ.

Advertisement

Step-3: ಫಲಾನುಭವಿಯ ಆಧಾರ‌ ಕಾರ್ಡ್‌ಗೆ ಲಿಂಕ್‌ ಇರುವ ಮೊಬೈಲ್‌ ಸಂಖ್ಯೆಗೆ OTP ಬರುತ್ತದೆ. OTP enter ಮಾಡಿ. Verify OTP ಬಟನ್‌ ಮೇಲೆ ಕ್ಲಿಕ್‌ ಮಾಡಿಕೊಳ್ಳಿ.

Step-4: ಫಲಾನುಭವಿಯ ವೈಯಕ್ತಿಕ ವಿವರ ಕಾಣುತ್ತದೆ. ಅಲ್ಲಿ ಮೊಬೈಲ್ ಸಂಖ್ಯೆಯನ್ನು ಎಂಟರ್‌ ಮಾಡಲು ತಿಳಿಸಲಾಗಿರುತ್ತದೆ. ಆಧಾರ್‌ ಕಾರ್ಡ್‌ ಲಿಂಕ್‌ ಇರುವ ಮೊಬೈಲ್‌ ನಂಬರ್‌ ನಮೂದಿಸಿ. OK button ಮೇಲೆ ಕ್ಲಿಕ್‌ ಮಾಡಿ.

Step-5: ನಂತರ Create mPIN ಎಂದು ತಿಳಿಸಲಾಗುವುದು. ಅಲ್ಲಿ ನಿಮ್ಮ ನೆನಪಿನಲ್ಲಿ ಉಳಿಯುವಂತಹ 4 ಅಂಕಿಗಳ mPIN enter ಮಾಡಿ. Submit ಬಟನ್‌ ಮೇಲೆ ಕ್ಲಿಕ್‌ ಮಾಡಿ.

Step-6: ನಂತರ ಅಲ್ಲಿ Select Beneficiary ಎಂದು ತೋರಿಸುತ್ತದೆ. ನೀವು Add ಮಾಡಿರುವ ಫಲಾನುಭವಿಯನ್ನು ಆಯ್ಕೆ ಮಾಡಿಕೊಳ್ಳಿ.

Step-7: ಫಲಾನುಭವಿಯನ್ನು ಆಯ್ಕೆ ಮಾಡಿದ ನಂತರ mPIN ಅನ್ನು enter ಮಾಡಿ. LOGIN button ಮೇಲೆ ಕ್ಲಿಕ್‌ ಮಾಡಿ.

Step-8: ನಂತರ Payment Status ಎಂಬ ಆಯ್ಕೆ ಮೇಲೆ ಕ್ಲಿಕ್‌ ಮಾಡಿಕೊಳ್ಳಿ.

Step-9: ಸರ್ಕಾರಿ ಯೋಜನೆಗಳ ಮಾಹಿತಿ ಸಿಗುತ್ತದೆ. ಈಗ ನೀವು Input Subsidy For Crop Loss ಎಂಬ ಆಯ್ಕೆ ಕಾಣಿಸುತ್ತದೆ ಅದರ ಮೇಲೆ ಕ್ಲಿಕ್‌ ಮಾಡಿಕೊಳ್ಳಿ.

Step-10: ನಿಮ್ಮ ಬ್ಯಾಂಕ್‌ ಖಾತೆಗೆ ರಾಜ್ಯ ಸರ್ಕಾರದಿಂದ ಬೆಳೆ ಹಾನಿಯ 2 ಸಾವಿರ ರೂ. ಜಮಾ ಆಗಿರುವ ಮಾಹಿತಿ ಸಿಗುತ್ತದೆ. ನಿಮ್ಮ ಯಾವ ಬ್ಯಾಂಕ್ ಖಾತೆಗೆ‌ ಯಾವ ದಿನಾಂಕದಂದು ಹಣ ವರ್ಗಾವಣೆ ಆಗಿರುವುದು ಎಂಬ ವಿವರಗಳನ್ನು ನೀವು ಪರಿಶೀಲನೆ ಮಾಡಬಹುದು.

Author Image

Advertisement