ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಬಣ್ಣ, ಟೇಸ್ಟಿಂಗ್‌ ಪೌಡರ್‌ ನಿಷೇಧ; ವ್ಯಾಪಾರದಲ್ಲಿ ಶೇ.80ರಷ್ಟು ಕುಸಿತ

06:23 PM Mar 15, 2024 IST | Bcsuddi
Advertisement

ಜನರ ಆರೋಗ್ಯದ ದೃಷ್ಟಿಯಿಂದ ಗೋಬಿ ಮಂಚೂರಿಯನ್‌ ನಲ್ಲಿ ಹಾಕಲಾಗುತ್ತಿದ್ದ ಬಣ್ಣ ಹಾಗೂ ಟೇಸ್ಟಿಂಗ್‌ ಪೌಡರ್‌ ಅನ್ನು ನಿಷೇಧಿಸಿ ರಾಜ್ಯ ಸರ್ಕಾರ ಆದೇಶ ಹೊಡಡಿಸಿದೆ.

Advertisement

ಈ ಹಿನ್ನೆಲೆ ಬೆಂಗಳೂರಿನಾದ್ಯಂತ ಮಾರಾಟ ಗಣನೀಯವಾಗಿ ತಗ್ಗಿದೆ ಎಂದು ವ್ಯಾಪಾರಸ್ಥರು ಅಳಲು ತೋಡಿಕೊಂಡಿದ್ದಾರೆ.
ಗೋಬಿ, ಬೇಬೀ ಕಾರ್ನ್‌ ಮಂಚೂರಿಯನ್‌, ಫ್ರೈಡ್‌ ರೈಸ್‌, ಮಶ್ರೂಮ್‌ ಫ್ರೈಡ್‌ ರೈಸ್‌ ಈ 4 ಐಟಂಗಳಿಗಾಗಿ ಪ್ರತಿನಿತ್ಯ 10 ಸಾವಿರ ರೂ.ಗಳಷ್ಟು ವ್ಯಾಪಾರವಾಗುತ್ತಿತ್ತು.
ಆದರೆ ಸದ್ಯ ಶೇ.80 ವ್ಯಾಪಾರ ಕುಸಿತವಾಗಿದೆ ಎಂದು ವ್ಯಾಪರಿಗಳು ಹೇಳಿದ್ದಾರೆ.

Advertisement
Next Article